ತಾ ೧೫ ರಂದು ದುಬೈನಲ್ಲಿ ಕೊಡಗು ಸುನ್ನಿ ವೆಲ್ಫೇರ್ ಸಮಾವೇಶ ಚೆಯ್ಯಂಡಾಣೆ,ಅ. ೧೧: ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿ ಆಶ್ರಯದಲ್ಲಿ ಶಾಂತಿ ವಾಹಕರೇ (ಸ) ತಾವು ಅಮರರು ಎಂಬ ಶೀರ್ಷಿಕೆಯಲ್ಲಿ ಬೃಹತ್ ಮೀಲಾದ್ ಸಮಾವೇಶ ದುಬೈ
ಕೆಎನ್ಎಸ್ಎಸ್ ನಿಂದ ಧನ ಸಹಾಯ ಮಡಿಕೇರಿ, ಅ. ೧೧: ಆಕಸ್ಮಿಕ ಮರಣ ಹೊಂದಿ, ತನ್ನೆರಡು ಸಣ್ಣ ಮಕ್ಕಳು ಹಾಗೂ ಮಡದಿಯನ್ನು ಅಗಲಿದ, ಅತಿಥಿ ಮಣಿ ಎಂದೇ ಮಡಿಕೇರಿಯಲ್ಲಿ ಪರಿಚಿತರಾಗಿದ್ದ ದಿ. ಕೆ.ಕೆ. ಮಣಿ
ದಲಿತ ಸಂಘರ್ಷ ಸಮಿತಿ ಬುಡಕಟ್ಟು ಕೃಷಿಕರ ಸಂಘದಿAದ ಬೃಹತ್ ಪ್ರತಿಭಟನೆಗೋಣಿಕೊಪ್ಪಲು, ಅ.೧೧: ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ಆದಿವಾಸಿಗಳಿಗೆ ಕೂಡಲೇ ಸರ್ಕಾರ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ, ಬುಡಕಟ್ಟು ಕೃಷಿಕರ ಸಂಘ ಹಾಗೂ ಪ್ರಗತಿಪರ
ಶ್ರೀಗಂಧ ಅಕ್ರಮ ಸಾಗಾಟ ಆರೋಪಿಗಳ ಬಂಧನಶನಿವಾರಸAತೆ, ಅ. ೧೧: ಸಮೀಪದ ಮಾಲಂಬಿ ಶಾಖೆಯ ಕಣಿವೆ ಬಸವನಹಳ್ಳಿಯ ಸಂಜೀವ ಅವರ ಕಾಫಿ ತೋಟದಲ್ಲಿ ೨ ಶ್ರೀಗಂಧದ ಮರಗಳನ್ನು ಕಡಿದು ೭ ನಾಟಾಗಳಾಗಿಸಿ ವಾಹನದಲ್ಲಿ ಸಾಗಾಣಿಕೆ
ಕಾAತೂರು ಮೂರ್ನಾಡು ಗ್ರಾಮ ಪಂಚಾಯಿತಿ ವಾರ್ಡ್ ಸಭೆಗಳುಮಡಿಕೇರಿ, ಅ. ೧೧: ಕಾಂತೂರು ಮೂರ್ನಾಡು ಗ್ರಾ.ಪಂ.ಯ ಐಕೊಳ ಗ್ರಾಮದ ವಾರ್ಡ್ ಸಭೆ ತಾ. ೧೨ ರಂದು (ಇಂದು) ಐಕೊಳ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ