ಸೋಮವಾರಪೇಟೆ ಪಪಂ ಅಧ್ಯಕ್ಷರಾಗಿ ಪಿಕೆಚಂದ್ರು ಅವಿರೋಧ ಆಯ್ಕೆ ಸೋಮವಾರಪೇಟೆ, ಅ. ೧೧: ಇಲ್ಲಿನ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾಗಿ ವಾರ್ಡ್ ೨ರ ಬಿಜೆಪಿ ಸದಸ್ಯ ಪಿ.ಕೆ. ಚಂದ್ರು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ.ಪಂ. ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ
ಕೊಡಗಿನ ಗಡಿಯಾಚೆಲಖೀಂಪುರ್ ಖೇರಿ ಹಿಂಸಾಚಾರ : ಆಶಿಶ್ ಮಿಶ್ರಾಗೆ ರಿಮಾಂಡ್ ಲಖನೌ, ಅ.೧೧: ಲಖೀಂಪುರ್ ಖೇರಿ ಹಿಂಸಾಚಾರದ ಪ್ರಮುಖ ಆರೋಪಿ ಹಾಗೂ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್
ಕುರಿಗಾಹಿ ಕೂಗಿಗೆ ಓಗೊಟ್ಟು ಓಡೋಡಿ ಬರುವ ಕುರಿಗಳು ಕಣಿವೆ, ಅ. ೧೧: ನೂರಾರು ಸಂಖ್ಯೆಯಲ್ಲಿರುವ ಕುರಿಗಳ ಮಂದೆಯನ್ನು ಕುರಿಗಾಹಿ ತನ್ನದೇ ಆದ ಪರಿಭಾಷೆಯಲ್ಲಿ ಕೂಗಿ ಕರೆದೊಡನೆ ತಿನ್ನುವುದನ್ನು ಬಿಟ್ಟು ಕೊರಳು ಆಡಿಸಿಕೊಂಡು ಬ್ಯಾ....ಬ್ಯಾ...ಅಂದುಕೊAಡು ತನ್ನ ಪಾಲಕನತ್ತ
ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆಗೋಣಿಕೊಪ್ಪ ವರದಿ, ಅ.೧೧: ಸರ್ಕಾರಿ ಪ್ರೌಢಶಾಲೆ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಗೋಣಿಕೊಪ್ಪ ರೋಟರಿ ಸಂಸ್ಥೆ ವತಿಯಿಂದ ೫೦ ವಿದ್ಯಾಸೇತು ಪುಸ್ತಕ ಗಳನ್ನು ವಿತರಣೆ ಮಾಡಲಾಯಿತು. ರೋಟರಿ ಸಂಸ್ಥೆ ಅಧ್ಯಕ್ಷೆ
ಲಾಭದಲ್ಲಿ ಹಾತೂರು ಕೃಷಿ ಪತ್ತಿನ ಸಹಕಾರ ಸಂಘ*ಗೋಣಿಕೊಪ್ಪ, ಅ. ೧೧: ಹಾತೂರು ಕೃಷಿ ಪತ್ತಿನ ಸಹಕಾರ ಸಂಘವು ೨೦೨೦-೨೧ರಲ್ಲಿ ರೂ. ೩೨.೪೮ ಲಕ್ಷ ನಿವ್ವಳ ಲಾಭವನ್ನು ಹೊಂದಿದೆ ಎಂದು ಸಂಘದ ಅಧ್ಯಕ್ಷ ಕೊಡೆಂದೇರ ಪಿ.