ವಾತಾವರಣದ ಅಸಹಜತೆಗೆ ಜನಜೀವನ ಅಸ್ತವ್ಯಸ್ತ

ಮಡಿಕೇರಿ, ಅ. ೧೩: ಪ್ರಸ್ತುತ ಕಂಡುಬರುತ್ತಿರುವ ವಾತಾವರಣದ ಅಸಹಜತೆಯ ಪರಿಣಾಮವಾಗಿ ಒಂದು ರೀತಿಯಲ್ಲಿ ಇಡೀ ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡAತಾಗಿದೆ. ಅಕ್ಟೋಬರ್ ತಿಂಗಳು ಬಹುತೇಕ ವಿವಿಧ ಹಬ್ಬಗಳ ಸಂಭ್ರಮದ

ದುಶ್ಚಟಗಳನ್ನು ತೊರೆಯಲು ಭಗವಂತನ ನಾಮಸ್ಮರಣೆಗೆ ಅರಮೇರಿ ಶ್ರೀ ಕರೆ

ಕಣಿವೆ, ಅ. ೧೩: ಸಮಾಜದೆಲ್ಲೆಡೆ ಜನಮಾನಸದಲ್ಲಿ ಇಂದು ಅಶಾಂತಿ ಅತೃಪ್ತಿಯೇ ಹೆಚ್ಚು ತಾಂಡವ ವಾಡುತ್ತಿರುವ ಸಂದರ್ಭದಲ್ಲಿ ಜನರ ಕಲ್ಯಾಣಕ್ಕಾಗಿ ತೊಡಗಿಸಿಕೊಂಡಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ

ತರ್ಮೆಕಾಡು ಪೈಸಾರಿ ಜಾಗ ನಿರ್ಗತಿಕ ಕುಟುಂಬಗಳಿಗೆ ಮೀಸಲಿಡಲು ಒತ್ತಾಯ

ಮಡಿಕೇರಿ, ಅ. ೧೩: ಗೋಮಾಳದ ಜಾಗದ ರಕ್ಷಣೆಯ ಹೆಸರಿನಲ್ಲಿ ಕೆಲವು ವ್ಯಕ್ತಿಗಳು ಆರ್ಜಿ ಗ್ರಾಮದ ತರ್ಮೆಕಾಡು ಪೈಸಾರಿಯಲ್ಲಿ ವಾಸಿಸುತ್ತಿರುವ ಪರಿಶಿಷ್ಟರು ಹಾಗೂ ನಿರಾಶ್ರಿತರೊಂದಿಗೆ ಗೂಂಡಾಗಳAತೆ ವರ್ತಿಸುತ್ತಿದ್ದಾರೆ ಎಂದು