ಕೊಡಗು ಕ್ರಿಕೆಟ್ ತಂಡಕ್ಕೆ ಆಯ್ಕೆ

ಮಡಿಕೇರಿ,ಅ.೧೬; ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಮಂಗಳೂರು ವಲಯ ಕ್ರಿಕೆಟ್ ಪಂದ್ಯಾವಳಿಗಾಗಿ ಕೊಡಗು ಜಿಲ್ಲಾ ಕ್ರಿಕೆಟ್ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ತಾ. ೧೨ರಂದು ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ

ಮೈಸೂರು ಗೌಡ ಸಮಾಜಕ್ಕೆ ಆಯ್ಕೆ

ಮಡಿಕೇರಿ,ಅ.೧೬: ಮೈಸೂರಿನ ವಿಜಯನಗರದಲ್ಲಿರುವ ಕೊಡಗು ಗೌಡ ಸಮಾಜದ ೨೦೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆ ಸಮಾಜದ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ೨೦೨೧-೨೩ನೇ ಸಾಲಿಗೆ ಚುನಾವಣೆ ನಡೆದು, ನೂತನ ಪದಾಧಿಕಾರಿಗಳನ್ನು

ದಶಮಂಟಪಗಳ ಶೋಭಾಯಾತ್ರೆಯೊಂದಿಗೆ ನಾಡಹಬ್ಬ ದಸರಾ ಸಂಪನ್ನ

ಮಡಿಕೇರಿ, ಅ. ೧೫: ಕಗ್ಗತ್ತಲ ನಡುವೆ ಕಣ್ಣು ಕೋರೈಸಿದ ಬೆಳಕು, ಭುವಿಗಿಳಿದ ದೇವಾನುದೇವತೆಗಳಿಂದ ಅಸುರರ ಸಂಹಾರ, ಎದೆಝಲ್ಲೆನಿಸುವ ಶಬ್ಧ, ಸರಳತೆಯ ನಡುವೆಯೂ ಸಡಗರ.. ಮಂಜಿನ ನಗರಿ ಮಡಿಕೇರಿಯಲ್ಲಿ ದಶಮಂಟಪಗಳ

ಕೊಡಗಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಶಾಸಕ ರಂಜನ್

ಮಡಿಕೇರಿ, ಅ. ೧೫: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ. ಈ ಸಂಬAಧ ಶೀಘ್ರದಲ್ಲಿ

ಕ್ಷÄಲ್ಲಕ ಕಾರಣಕ್ಕೆ ಪತ್ನಿಯನ್ನು ಹತ್ಯೆಗೈದ ಪತಿ

ಗೋಣಿಕೊಪ್ಪಲು, ಅ. ೧೫: ದಕ್ಷಿಣ ಕೊಡಗಿನ ಕಿರುಗೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಮಟಮಟ ಮಧ್ಯಾಹ್ನ ಗುಂಡಿನ ಮೊರೆತ ಕೇಳಿಬಂದಿದ್ದು, ಹತ್ಯೆ ಮಾಡಿದ ವ್ಯಕ್ತಿ ಕೂಡ ಕೆರೆಗೆ ಹಾರಿ ಆತ್ಮಹತ್ಯೆಗೆ