ಚೆಟ್ಟಳ್ಳಿಯಲ್ಲಿ ಸಂಕ್ರಮಣಧಾರೆ ಪೂಜೆ

ಚೆಟ್ಟಳ್ಳಿ, ಅ. ೧೬: ಕಾವೇರಿ ತೀರ್ಥೋದ್ಭವದ ಪ್ರಯುಕ್ತ ಚೆಟ್ಟಳ್ಳಿಯ ಶ್ರೀಮಂಗಲ ಭಗವತಿ ದೇವಾಲಯದಲ್ಲಿ ಸಂಕ್ರಮಣಧಾರೆ ಪೂಜೆ ನೆರವೇರಿತು. ಭಗವತಿದೇವಿಗೆ ವಿಘ್ನೇಶ್ವರ, ಕ್ಷೇತ್ರಪಾಲಕನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕಾವೇರಿ ತೀರ್ಥೋದ್ಭವದ