ಕೂಡಿಗೆಯ ಜರ್ಸಿ ತಳಿ ಸಂವರ್ಧನ ಕೇಂದ್ರದಲ್ಲಿ ದೇಶೀಯ ಸಾಹಿವಾಲ್ ಹಸುಗಳ ಸಾಕಾಣಿಕೆ ಆರಂಭಕೂಡಿಗೆ, ಅ. ೧೮: ಹೊಸ ದೇಶೀಯ ಹಸುಗಳ ಸಾಕಾಣಿಕೆಗೆ ರಾಜ್ಯ ಸರಕಾರ ಮುಂದಾಗಿದ್ದು, ಇದರ ಯೋಜನೆ ಅನುಗುಣವಾಗಿ ರಾಜ್ಯ ಸರ್ಕಾರದ ಪಶುಪಾಲನಾ ಇಲಾಖೆಯ ವತಿಯಿಂದ ಕೂಡಿಗೆಯ ಜರ್ಸಿ
ತಲಕಾವೇರಿಯಲ್ಲಿ ಭಕ್ತರ ಸಂಖ್ಯೆ ವಿರಳಭಾಗಮಂಡಲ, ಅ. ೧೮: ತಲಕಾವೇರಿಯಲ್ಲಿ ತೀರ್ಥೋದ್ಭವದಂದು ಕಾವೇರಿ ತೀರ್ಥರೂಪಿಣಿಯಾಗಿ ಉಕ್ಕಿ ಹರಿದು ಸಹಸ್ರಾರು ಭಕ್ತರ ಮನಸೆಳೆದಳು. ನಂತರದ ದಿನಗಳಲ್ಲಿ ಪ್ರತಿವರ್ಷವೂ ಕ್ಷೇತ್ರಗಳಿಗೆ ಭಕ್ತರು ಆಗಮಿಸುತ್ತಾರೆ. ಆದರೆ ಈ
ವಿವಿಧೆಡೆ ಕಾವೇರಿ ತೀರ್ಥ ವಿತರಣೆಚೆಟ್ಟಳ್ಳಿ, ಅ. ೧೮: ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕಾವೇರಿಮಾತೆಗೆ ವಿಶೇಷ ಪೂಜೆ ಹಾಗೂ ತೀರ್ಥ ವಿತರಣೆ ನಡೆಯಿತು. ತಲಕಾವೇರಿಯಲ್ಲಿ ತೀರ್ಥೋದ್ಭವದ ನಂತರ ಚೆಟ್ಟಳ್ಳಿ
ತುಳುವೆರ ಜನಪದ ಕೂಟದ ಸಭೆ ಪದಾಧಿಕಾರಿಗಳ ಆಯ್ಕೆಮಡಿಕೇರಿ, ಅ.೧೮ : ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಮಡಿಕೇರಿ ತಾಲೂಕು ಮಟ್ಟದ ಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ ಸಮಿತಿ ಸಭೆ ಕೂಟದ ಜಿಲ್ಲಾಧ್ಯಕ್ಷ ಬಿ.ಬಿ.ಐತ್ತಪ್ಪ
ತಡೆಗೋಡೆ ನಿರ್ಮಾಣ ಸದ್ಯದಲ್ಲಿ – ರಂಜನ್ ಭರವಸೆಕೂಡಿಗೆ, ಅ. ೧೮: ಸೈನಿಕ ಶಾಲೆ ಬಳಿ ತಡೆಗೋಡೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಕಾಮಗಾರಿ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭರವಸೆ