ತಾ ೨೮ ರಂದು ಸಾಮೂಹಿಕ ಗಾಯನಮಡಿಕೇರಿ, ಅ. ೨೬: ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರ ಆಶಯದಂತೆ ೨೦೨೧ನೇ ಸಾಲಿನ ರಾಜ್ಯೋತ್ಸವವನ್ನು ಕನ್ನಡಕ್ಕಾಗಿ ನಾವು ಎಂಬ ಶೀರ್ಷಿಕೆಯಡಿ ಅಭಿಯಾನವಾಗಿ ಆಚರಿಸಲು ಸರ್ಕಾರವು ಆದೇಶಿಸಿದ್ದು,
ಅಮ್ಮತ್ತಿ ಮುಂಡೋಣಿಯಲ್ಲಿ ಕಾಡಾನೆಗಳ ದಾಳಿಮಡಿಕೇರಿ, ಅ. ೨೬: ಅಮ್ಮತ್ತಿ ಮುಂಡೋಣಿ ಗ್ರಾಮದಲ್ಲಿ ಕಾಡಾನೆಗಳ ದಾಳಿಗೆ ಕೃಷಿ ಫಸಲು ಹಾಗೂ ಕಾಫಿ ತೋಟ ಹಾನಿಯಾಗಿವೆ. ಅಲ್ಲಿನ ನಿವಾಸಿಗಳಾದ ಮಂಡೇಪAಡ ಲಾಲಾ ಮಂದಣ್ಣ ಹಾಗೂ
ಚೆಟ್ಟಳ್ಳಿ ವಿಎಸ್ಎಸ್ನಿಂದ ಡಯಾಲಿಸೀಸ್ ಕೇಂದ್ರ ಹಾಗೂ ಪೆಟ್ರೋಲ್ ಬಂಕ್ಚೆಟ್ಟಳ್ಳಿ, ಅ. ೨೬: ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿAದ, ಡಯಾಲಿಸೀಸ್ ಕೇಂದ್ರ ಹಾಗೂ ರಸ್ತೆ ಬದಿಯಲ್ಲಿ ಅರ್ಧ ಎಕರೆ ಜಾಗ ದೊರೆತರೆ ಪೆಟ್ರೋಲ್ ಬಂಕ್
ಈದ್ ಮಿಲಾದ್ ಮೆರವಣಿಗೆಗೆ ಹಿಂದೂ ಸಂಘಟನೆಗಳ ವಿರೋಧಆಲೂರುಸಿದ್ದಾಪುರ, ಅ. ೨೬: ಕೋವಿಡ್ ನಿಯಮ ಉಲ್ಲಂಘನೆ ಯಾಗುತ್ತದೆ ಎಂಬ ಕಾರಣಕ್ಕಾಗಿ ಈದ್ ಮಿಲಾದ್ ಮೆರವಣಿಗೆಗೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಎದುರು
ಮಗು ಸಾವು ವೈದ್ಯರ ವಿರುದ್ಧ ಪೋಷಕರ ಆಕ್ರೋಶಕುಶಾಲನಗರ, ಅ. ೨೬: ಕುಶಾಲನಗರ ಸರಕಾರಿ ಆರೋಗ್ಯ ಸಮುದಾಯ ಕೇಂದ್ರದಲ್ಲಿ ೩ದಿನಗಳ ಹಿಂದೆ ಜನಿಸಿದ ಮಗುವೊಂದು ಮೃತಪಟ್ಟ ಹಿನ್ನೆಲೆಯಲ್ಲಿ ಮಗುವಿನ ಪೋಷಕರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ