ಬೀಡಾಡಿ ದನಗಳನ್ನು ಕರೆದೊಯ್ಯಲು ಸೂಚನೆ

ಸೋಮವಾರಪೇಟೆ, ಅ. 22: ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಕೂಡಲೇ ದನಗಳ ಮಾಲೀಕರು ತಮ್ಮ ಸ್ಥಳಕ್ಕೆ ಕರೆದೊಯ್ಯಬೇಕು. ತಪ್ಪಿದಲ್ಲಿ ಅಂತಹವರ ವಿರುದ್ಧ