ಶ್ರೀಮಂತಿಕೆಯ ಕನಸಿನಲ್ಲಿ ನಕಲಿ ಹಣಕಾಸು ಸಂಸ್ಥೆಗಳ ಗ್ರಾಹಕರಾಗುತ್ತಿದ್ದಾರೆ ಜನ!

ಕುಶಾಲನಗರ, ನ. 4 : ಕಳೆದ ಎರಡು ದಶಕಗಳಿಂದ ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಕೆಲವು ಮಂದಿ ನಾಗರಿಕರು ದಿಢೀರ್ ಶ್ರೀಮಂತಿಕೆ ಕನಸಿನೊಂದಿಗೆ ನಕಲಿ ಹಣಕಾಸು ದಂಧೆಗೆ