ಕೊಡಗು ರಕ್ಷಣಾ ವೇದಿಕೆಯಿಂದ ಸೋಲಾರ್ ವಿದ್ಯುತ್ ಸೌಲಭ್ಯ ಮಡಿಕೇರಿ ನ.೧೫ : ಕೊಡಗು ರಕ್ಷಣಾ ವೇದಿಕೆ ಸಂಪಾಜೆ ಹೋಬಳಿ ಘಟಕದ ವತಿಯಿಂದ ಚೆಂಬು ಗ್ರಾಮದ ಕಟ್ಟಪಳ್ಳಿ, ಉಂಬಳೆ, ಕುದುರೆಪಾಯ ಮತ್ತು ದಬ್ಬಡ್ಕ ಗ್ರಾಮದಲ್ಲಿ ಉಷಾಕಿರಣ ಯೋಜನೆಯಡಿ
ಹಳೇ ತಾಲೂಕಿನಲ್ಲಿ ಮಕ್ಕಳ ದಿನ ನಾಪೋಕ್ಲು, ನ. ೧೫: ಹಳೇತಾಲೂಕು, ಮೂಟೇರಿ ಹಾಗೂ ನಾಪೋಕ್ಲುವಿನ ಅಂಗನವಾಡಿ ಕೇಂದ್ರಗಳ ಸಹಯೋಗದೊಂದಿಗೆ ಹಳೇ ತಾಲೂಕಿನ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು, ಕಾರ್ಯಕ್ರಮವನ್ನು ಉದ್ಘಾಟಿಸಿದ ಮಹಿಳಾ
ತಾ ೨೦ರಂದು ನೇತ್ರದಾನ ದೇಹದಾನಿಗಳಿಗೆ ಸನ್ಮಾನಸೋಮವಾರಪೇಟೆ,ನ.೧೫: ನಾವು ಪ್ರತಿಷ್ಠಾನದ ವತಿಯಿಂದ ತಾ. ೨೦ರಂದು ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಬೆಳಕು ಅಭಿಯಾನದಡಿ ನೇತ್ರದಾನ ಮತ್ತು ದೇಹದಾನಕ್ಕೆ ನೋಂದಾಯಿಸಿಕೊAಡವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು
ಅಂಬೇಡ್ಕರ್ ಯುವಕ ಸಂಘದಿAದ ಸಾಧಕರಿಗೆ ಸನ್ಮಾನ ಸೋಮವಾರಪೇಟೆ,ನ.೧೫: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಯುವಕ ಸಂಘ ಹಾರಳ್ಳಿ ಬೀಟಿಕಟ್ಟೆ ಇವರ ವತಿಯಿಂದ ಕಾರ್ಮಿಕರ ದಿನಾಚರಣೆ ಅಂಗವಾಗಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸಂಘದ
ಮನೆಯೊಳಗೆ ಗೂಡು ಕಟ್ಟಿ ಸಂಸಾರ ಸಾಗಿಸುತ್ತಿರುವ ಪಕ್ಷಿಗಳು ಸೋಮವಾರಪೇಟೆ, ನ.೧೫: ಸುಂಟಿಕೊಪ್ಪ ಗ್ರಾಮದ ಜಯರಾಂ ಎಂಬವರ ವಾಸದ ಮನೆಯೊಳಗೆ ಎರಡು ಪಕ್ಷಿಗಳು ಗೂಡು ಕಟ್ಟಿಕೊಂಡು ಸಂಸಾರ ಸಾಗಿಸುತ್ತಿದ್ದು, ಅಕ್ಕಪಕ್ಕದವರ ಆಕರ್ಷಣೆಗೆ ಕಾರಣವಾಗಿದೆ. ಜಯರಾಂ ಅವರ ವಾಸದ ಮನೆ