ಮರದ ಕೊಂಬೆಗಳು ಬಿದ್ದು ಮಹಿಳೆಯ ದಾರುಣ ಸಾವು

ಮಡಿಕೇರಿ, ನ. ೨೩: ಇಂದು ಪೂರ್ವಾಹ್ನ ಕಡಗದಾಳು ಬಳಿಯ ಬೊಟ್ಲಪ್ಪ ಪೈಸಾರಿಯ ತೋಟವೊಂದರಲ್ಲಿ ಕಾಫಿ ಕುಯ್ಯುತ್ತಿದ್ದ ಮಹಿಳೆಯೊಬ್ಬರ ತಲೆಭಾಗಕ್ಕೆ ಮರದ ಕೊಂಬೆಗಳು ಬಿದ್ದು, ಮೆದುಳು ಛಿದ್ರಗೊಂಡು ಸಾವಿಗೀಡಾದ

ಕುಶಾಲನಗರ ಗಣಪತಿ ರಥೋತ್ಸವದ ಸಂಭ್ರಮ

ಕಣಿವೆ, ನ. ೨೩: ಕುಶಾಲನಗರದ ಐತಿಹಾಸಿಕವಾದ ಹಿನ್ನೆಲೆಯನ್ನು ಹೊಂದಿರುವ ಶ್ರೀ ಗಣಪತಿ ದೇವರ ವಾರ್ಷಿಕ ರಥೋತ್ಸವ ಮಂಗಳವಾರ ಬೆಳಿಗ್ಗೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಕಾರ್ತಿಕಮಾಸದ ಕೃಷ್ಣಪಕ್ಷದ ಧನುರ್ ಲಗ್ನದಲ್ಲಿ

ಕಾಫಿ ಬೆಳೆಗಾರರಿಗೆ ಅನುಕೂಲ ಕಲ್ಪಿಸುವ ಗ್ರೀನ್ ಹೌಸ್ ಡ್ರೆöÊಯರ್ ನಿರ್ಮಾಣಕ್ಕೆ ಕ್ರಮ

ಸೋಮವಾರಪೇಟೆ, ನ. ೨೩: ಅಕಾಲಿಕ ಮಳೆ, ಅತಿವೃಷ್ಟಿಯಿಂದಾಗಿ ನಷ್ಟಕ್ಕೊಳಗಾಗುವ ಕಾಫಿ ಬೆಳೆಗಾರರ ನೆರವಿಗೆ ಕಾಫಿ ಮಂಡಳಿ ನಿಂತಿದೆ. ಬೆಳೆಗಾರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಗ್ರೀನ್ ಹೌಸ್ ಹಾಗೂ

ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೌಟುಂಬಿಕ ಹಗ್ಗಜಗ್ಗಾಟ ಪಂದ್ಯಾವಳಿ

ಮಡಿಕೇರಿ, ನ. ೨೩: ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಕ್ರೀಡಾಕೂಟ ಏರ್ಪಡಿಸಲಾಗಿದ್ದು, ಡಿ.೧೮, ೧೯ ಹಾಗೂ ೨೦ ರಂದು ನಾಪೋಕ್ಲು ಸರಕಾರಿ ಪ್ರಾಥಮಿಕ ಶಾಲಾ

ತ್ವರಿತ ಜಾಗ ಮಂಜೂರಾತಿ ಸೈನಿಕರ ಅದಾಲತ್ ನಡೆಸಲು ಆಗ್ರಹ

ಮಡಿಕೇರಿ, ನ. ೨೩: ಮಾಜಿ ಸೈನಿಕರಿಗೆ ಸರಕಾರಿ ಜಾಗ ಮಂಜೂರಾತಿ ತ್ವರಿತವಾಗಿ ಆಗಬೇಕೆಂಬ ಉಚ್ಛ ನ್ಯಾಯಾಲಯದ ಆದೇಶವಿದ್ದರೂ, ಈ ಸಂಬAಧ ಜಿಲ್ಲೆಯ ಸುಮಾರು ೫೦೦ ಅರ್ಜಿಗಳು ವಿಲೇವಾರಿ