ಜಿಲ್ಲಾ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘಕ್ಕೆ ಆಯ್ಕೆ

ಮಡಿಕೇರಿ, ನ. ೨೪: ಗೋಣಿಕೊಪ್ಪಲು ವಿನ ಕೈಕೇರಿಯಲ್ಲಿರುವ ಕೊಡಗು ಜಿಲ್ಲಾ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು. ಸಂಘದ ನೂತನ ಅಧ್ಯಕ್ಷರಾಗಿ ರಾಧಾಕೃಷ್ಣ ಬಾರಿತ್ತಾಯ, ಉಪಾಧ್ಯಕ್ಷರಾಗಿ

ಕಾಂಡನಕೊಲ್ಲಿಯಲ್ಲಿ ಹುತ್ತರಿ ಕೋಲಾಟ

ಸುಂಟಿಕೊಪ್ಪ,ನ.೨೪ : ಹಾಲೇರಿ ಗ್ರಾಮದ ಭದ್ರಕಾಳಿ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಕಾಂಡನಕೊಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹುತ್ತರಿ ಕೋಲಾಟ ಆಯೋಜಿಸಲಾಯಿತು. ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ

ಕೋಕೇರಿಯಲ್ಲಿ ಪುತ್ತರಿ ಸಂಭ್ರಮ

ಮಡಿಕೇರಿ, ನ.೨೪: ಚೆಯ್ಯಂಡಾಣೆ ಗ್ರಾಮದ ಕೋಕೇರಿಯ ಪುಲ್ಲಿಮಕ್ಕಿಯಲ್ಲಿ ಚೆರುವಾಳಂಡ ಕುಟುಂಬಸ್ಥರ ನೇತೃತ್ವದಲ್ಲಿ ಕೊಡಗಿನ ಸಾಂಪ್ರದಾಯಿಕ ಪುತ್ತರಿ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು. ಕುಟುಂಬದ ಪಟ್ಟೆದಾರ ಸಿ.ಎಂ.ಮುತ್ತಣ್ಣ ಅವರ ಮುಂದಾಳತ್ವದಲ್ಲಿ ಚೆರುವಾಳಂಡ