ಸನ್ಮಾನ ಕಾರ್ಯಕ್ರಮನಾಪೆÀÇÃಕ್ಲು, ಡಿ. ೩: ಹುತ್ತರಿ ಹಬ್ಬದ ಸಂದರ್ಭ ಹಾಡುವ ಹುತ್ತರಿ ಹಾಡು, ಶ್ರೀ ಇಗ್ಗುತ್ತಪ್ಪ ದೇವರ ಹಾಡು, ಅಯ್ಯಪ್ಪ ದೇವರ ಹಾಡು, ಕಲ್ಯಾಟಜ್ಜಪ್ಪ ಹಾಡುಗಳನ್ನು ಹಾಡಿ ಹಬ್ಬಕ್ಕೆ
ಮಳೆಗೆ ಮನೆಯ ಗೋಡೆ ಕುಸಿತಕಣಿವೆ, ಡಿ. ೩: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಕೂಡ್ಲೂರು ಬಸವೇಶ್ವರ ಬಡಾವಣೆಯಲ್ಲಿ ಮಳೆಗೆ ಮನೆಯೊಂದರ ಗೋಡೆ ಕುಸಿದಿದೆ. ಸ್ಥಳೀಯ ನಿವಾಸಿ ಕೆಂಪಮ್ಮ ಎಂಬವರ ಮನೆಗೋಡೆ ಕುಸಿದು ಬಿದ್ದಿದ್ದು,
ಶಾಲಾ ಶಿಕ್ಷಕರಿಗೆ ಬೀಳ್ಕೊಡುಗೆಕೂಡಿಗೆ, ಡಿ. ೩ : ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ
ಕಾಡು ಪೊದೆಗಳ ತೆರವಿಗೆ ಮನವಿಕೂಡಿಗೆ, ಡಿ. ೩ : ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ವಸಾಹತು ಕಾಲೋನಿಯಲ್ಲಿ ಹೇರಳವಾಗಿ ಬೆಳೆದು ನಿಂತಿರುವ ಕಾಡು ಪೊದೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಕುರಿತು
ರಸ್ತೆ ದುರಸ್ತಿಗೆ ಗಡುವುನಾಪೋಕ್ಲು, ಡಿ. ೩: ನಗರದ ಮಾರುಕಟ್ಟೆ ಬಳಿಯಿಂದ ವೀರಾಜಪೇಟೆಗೆ ತೆರಳುವ ಪೆಟ್ರೋಲ್ ಬಂಕ್‌ವರೆಗಿನ ರಸ್ತೆಯು ಸಂಪೂರ್ಣ ಗುಂಡಿಮಯವಾಗಿದ್ದು, ಶಾಲಾ-ಕಾಲೇಜು ಮಕ್ಕಳಿಗೆ ಮತ್ತು ವಾಹನಗಳಿಗೆ ಸಂಚರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.