ಶಾಲೆಗೆ ಕುರ್ಚಿ ಕೊಡುಗೆ ಸಿದ್ದಾಪುರ, ಡಿ ೪ : ನೆಲ್ಯಹುದಿಕೇರಿಯ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗಕ್ಕೆ ನಲಿ-ಕಲಿ ವಿಭಾಗದ ಮಕ್ಕಳಿಗಾಗಿ ಸಿದ್ದಾಪುರದ ಸೂಪರ್‌ಟೆಕ್ಸ್ ಬಟ್ಟೆ ಅಂಗಡಿಯ ಮಾಲೀಕರು ೩೦ ಕುರ್ಚಿಗಳನ್ನು
ಮದ್ಯ ಮಾರಾಟ ನಿಷೇಧಮಡಿಕೇರಿ, ಡಿ. ೪: ಕರ್ನಾಟಕ ವಿಧಾನಪರಿಷತ್ತಿನ ಚುನಾವಣೆ ಹಿನ್ನೆಲೆ ಶಾಂತಿಯುತ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಕೊಡಗು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಬಿ.ಸಿ. ಸತೀಶ
ಪ್ರಕಾಶಿಸಲಿದೆ ಲಿಯೊನಾರ್ಡ್ ಧೂಮಕೇತುಖಗೋಳತಜ್ಞರಿಂದ ಈ ವರ್ಷ ಗುರುತಿಸಲ್ಪಟ್ಟ ಲಿಯೊನಾರ್ಡ್ ಹೆಸರಿನ ಧೂಮಕೇತು (ಅomeಣ), ಸೂರ್ಯನ ಸುತ್ತದ ತನ್ನ ಕಕ್ಷೆಯಲ್ಲಿ, ಸೂರ್ಯನನ್ನು ಸಮೀಪಿಸುತ್ತಿದ್ದು, ಭೂಗ್ರಹ ನಿವಾಸಿಗಳಿಗೆ ಬರೀ ಕಣ್ಣಿನಲ್ಲಿ ನೋಡುವ ಭಾಗ್ಯ
ಭುವನಗಿರಿ ಗ್ರಾಮದಲ್ಲಿ ಜಾನುವಾರುಗಳ ಮೇಲೆ ನೊಣಗಳ ಮಾರಣಾಂತಿಕ ಧಾಳಿಕಣಿವೆ, ಡಿ. ೪: ಇಲ್ಲಿಗೆ ಸಮೀಪದ ಭುವನಗಿರಿ ನಿವಾಸಿಗಳು ಸಾಂಕ್ರಾಮಿಕ ರೋಗ ಭೀತಿಯಲ್ಲಿ ದಿನಗಳೆಯುತ್ತಿದ್ದಾರೆ. ಅಂದರೆ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ನಿತ್ಯವೂ ಸಂಗ್ರಹವಾಗುವ ಕಸ ತ್ಯಾಜ್ಯವನ್ನು ಪಟ್ಟಣದಿಂದ
ವಿಧಾನ ಪರಿಷತ್ ಚುನಾವಣೆ ಸಂದರ್ಭ ಮೊಬೈಲ್ ಬಳಕೆ ನಿಷೇಧಕ್ಕೆ ಕಾಂಗ್ರೆಸ್ ಪ್ರಮುಖರ ಆಗ್ರಹಮಡಿಕೇರಿ, ಡಿ. ೪: ಈ ಬಾರಿಯ ವಿಧಾನ ಪರಿಷತ್ ಚುನಾವಣೆ ಸಂದರ್ಭ ಮೊಬೈಲ್ ನಿಷೇಧ ಮಾಡುವಂತೆ ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಎಸ್. ಚಂದ್ರಮೌಳಿ ಕಳೆದ