ಮಡಿಕೇರಿ ಕೊಡವ ಸಮಾಜದಿಂದ ಪುತ್ತರಿ ಊರೊರ್ಮೆಮಡಿಕೇರಿ, ಡಿ. ೫: ಮಡಿಕೇರಿ ಕೊಡವ ಸಮಾಜದಿಂದ ಸಮಾಜದ ವಾರ್ಷಿಕ ಮಹಾಸಭೆ ಹಾಗೂ ಪುತ್ತರಿ ಊರೊರ್ಮೆ ಕಾರ್ಯಕ್ರಮ ಇಂದು ಜರುಗಿತು. ಸಮಾಜದ ಸಭಾಂಗಣದಲ್ಲಿ ಮೊದಲು ಅಧ್ಯಕ್ಷ ಕೊಂಗAಡ
ಕೊಡವ ಜನಾಂಗದ ಅಭಿವೃದ್ಧಿಗೆ ಕೊಡುಗೆ ನೀಡಲು ಕರೆಶ್ರೀಮಂಗಲ, ಡಿ. ೫: ಉನ್ನತ ಶಿಕ್ಷಣ, ಉದ್ಯೋಗಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವ ಕೊಡವ ಯುವಜನಾಂಗ ಕೊಡವ ಜನಾಂಗದ ರಕ್ಷಣೆ, ಅಭಿವೃದ್ಧಿಗೆ ತಮ್ಮಿಂದಾಗುವ ಕೊಡುಗೆ ನೀಡಬೇಕು ಎಂದು ಪದ್ಮಶ್ರೀ
ಇಂದು ಪರಿನಿರ್ವಾಣ ಕಾರ್ಯಕ್ರಮಶನಿವಾರಸಂತೆ, ಡಿ. ೫: ತಾ. ೬ ರಂದು (ಇಂದು) ಶನಿವಾರಸಂತೆ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್‌ನಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್.
ನಾಗರಿಕ ವೇದಿಕೆಯಿಂದ ಎಂಪಿ ಗಣೇಶ್ಗೆ ಸನ್ಮಾನಪೊನ್ನಂಪೇಟೆ, ಡಿ. ೫: ಭಾರತ ಹಾಕಿ ತಂಡದ ಮಾಜಿ ನಾಯಕ, ಪದ್ಮಶ್ರೀ ಪುರಸ್ಕೃತ ಡಾ. ಎಂ.ಪಿ. ಗಣೇಶ್ ಅವರನ್ನು ಪೊನ್ನಂಪೇಟೆ ನಾಗರಿಕ ವೇದಿಕೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಜಂಬೂರು ಕಾಫಿ ಎಸ್ಟೇಟ್ಗೆ ಅಂರ್ರಾಷ್ಟಿçÃಯ ಬೆಸ್ಟ್ ಆಫ್ ದ ಬೆಸ್ಟ್ ಕಾಫಿ ಪ್ರಶಸ್ತಿಮಡಿಕೇರಿ, ಡಿ. ೫: ಇಟಲಿಯಲ್ಲಿ ನಡೆದ ಅಂರ‍್ರಾಷ್ಟಿçÃಯ ಕಾಫಿ ಸಂಸ್ಥೆಯಾದ ಇಲ್ಲಿ ಕಾಫೆಯು ಉತ್ತಮ ಗುಣಮಟ್ಟದ ಕಾಫಿ ಉತ್ಪಾದಕರಿಗೆ ನೀಡುವ ವಾರ್ಷಿಕ ಅರ್ನೆಸ್ಟೊ ಇಲ್ಲಿ ಇಂಟರ್‌ನ್ಯಾಶನಲ್ ಕಾಫಿ