ಗೋಮಾಂಸ ಮಾರಾಟ ಅಂತರರಾಜ್ಯ ಕಾರ್ಮಿಕರು ಪೊಲೀಸ್ ವಶಕ್ಕೆ

ಗೋಣಿಕೊಪ್ಪಲು, ಡಿ.೬: ಬಾಳೆಲೆ ಗ್ರಾಮದಲ್ಲಿ ಇತ್ತೀಚಿನ ದಿನಗಳಲ್ಲಿ ವ್ಯಾಪಕ ಗೋ ಮಾಂಸ ಮಾರಾಟದ ದಂಧೆ ನಡೆಯುತ್ತಿದ್ದು, ಆರೋಪಿ ಗಳನ್ನು ಕೂಡಲೇ ಬಂಧಿಸುವAತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಬಾಳೆಲೆಯಲ್ಲಿ ಸೋಮವಾರದ ಸಂತೆ