ಕಡಂಗ ರಸ್ತೆ ಒತ್ತುವರಿ ತೆರವಿಗೆ ಆಗ್ರಹ ತಹಶೀಲ್ದಾರ್ರಿಂದ ಕ್ರಮದ ಭರವಸೆಸೋಮವಾರಪೇಟೆ, ಡಿ. ೭: ಬಳಗುಂದ ಗ್ರಾಮದಲ್ಲಿ ಕೆಲವರು ಸರ್ಕಾರಿ ಕಡಂಗ ರಸ್ತೆ ಜಾಗವನ್ನು ಒತ್ತುವರಿ ಮಾಡಿಕೊಂಡು ಬೇಲಿ ನಿರ್ಮಿಸಿದ್ದು, ಇದರಿಂದಾಗಿ ತೋಟ ಹಾಗೂ ಮನೆಗಳಿಗೆ ತೆರಳಲು ಸಮಸ್ಯೆಯಾಗಿದೆ.
ತಾ ೧೧ ರಿಂದ ಜನಪರ ಪ್ರೀಮಿಯರ್ ಲೀಗ್ ಸಿದ್ದಾಪುರ, ಡಿ ೭ : ಜನಪರ ಕ್ರೀಡಾ ಮತ್ತು ಕಲಾ ಯುವಜನ ಸಂಘದ ಎರಡನೇ ವರ್ಷದ ಜನಪರ ಪ್ರೀಮಿಯರ್ ಲೀಗ್ ತಾ. ೧೧ ಹಾಗೂ ೧೨ ರಂದು
ಭತ್ತ ಖರೀದಿ ಪ್ರಕ್ರಿಯೆ ಆರಂಭಮಡಿಕೇರಿ, ಡಿ. ೭: ಜಿಲ್ಲೆಯಲ್ಲಿ ೨೦೨೧-೨೨ನೇ ಸಾಲಿಗೆ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸಾಮಾನ್ಯ ಭತ್ತಕ್ಕೆ ಪ್ರತೀ ಕ್ವಿಂಟಾಲ್‌ಗೆ ೧೯೪೦
ಕೂಡಿಗೆ ಷಷ್ಠಿ ರಥೋತ್ಸವಕ್ಕೆ ಸಿದ್ಧತೆಕೂಡಿಗೆ, ಡಿ. ೭: ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಉದ್ಭವ ಸುಬ್ರಹ್ಮಣ್ಯ ಸ್ವಾಮಿಯ ೫೩ನೇ ಷಷ್ಠಿಯ ಸರಳ ರಥೋತ್ಸವ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿವೆ. ರಥದ
‘ಒಗ್ಗಟ್ಟಿನ ಮೂಲಕ ಬೇಡಿಕೆಗಳ ಈಡೇರಿಕೆ ಸಾಧ್ಯ’ ಕುಶಾಲನಗರ, ಡಿ. ೭: ಸಮುದಾಯದ ಜನರ ಒಗ್ಗಟ್ಟಿನ ಮೂಲಕ ನೆನೆಗುದಿಗೆ ಬಿದ್ದಿರುವ ಬೇಡಿಕೆಗಳ ಈಡೇರಿಕೆ ಸಾಧ್ಯ ಎಂದು ವಾಲ್ಮೀಕಿ ಜನಾಂಗದ ಮಠಾಧೀಶ ಪ್ರಸನ್ನಾನಂದ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. ಕುಶಾಲನಗರಕ್ಕೆ ಭೇಟಿ