ಬಿಇಡಿ ಕೋರ್ಸ್ನ ದಾಖಲಾತಿ ಅರ್ಹತಾ ಪಟ್ಟಿ ಪ್ರಕಟ ಮಡಿಕೇರಿ, ಡಿ. ೧೦ : ಪ್ರಸಕ್ತ(೨೦೨೧-೨೨) ಸಾಲಿನ ಬಿ.ಇಡಿ ಕೋರ್ಸ್ನ ದಾಖಲಾತಿಗಾಗಿ ಸರ್ಕಾರಿ ಕೋಟಾದ ಸೀಟುಗಳನ್ನು ಭರ್ತಿ ಮಾಡುವ ಸಂಬAಧ ಅಭ್ಯರ್ಥಿಗಳಿಂದ ಆನ್‌ಲೈನ್‌ನಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಪರಿಗಣಿಸಿ
ಕೂಡಿಗೆ ವ್ಯಾಪ್ತಿಯ ಸೇತುವೆಗಳ ದುರಸ್ತಿ ಕೂಡಿಗೆ, ಡಿ. ೧೦: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆ ಸರ್ಕಲ್ ಸಮೀಪ ಹಾರಂಗಿ ನದಿಗೆ ಅಡ್ಡಲಾಗಿ ನಿರ್ಮಾಣವಾಗಿರುವ ಸೇತುವೆ, ಹುದುಗೂರು ಸಮೀಪದ ಕಕ್ಕೆ ಹೊಳೆಗೆ ಅಡ್ಡಲಾಗಿ
ನಿಯಮ ಉಲ್ಲಂಘನೆ ದಂಡ ವೀರಾಜಪೇಟೆ, ಡಿ. ೧೦: ನಿಯಮ ಉಲ್ಲಂಘಿಸಿದ ಅಂಗಡಿ ಮಾಲೀಕರು ಗಳಿಗೆ ರಾಜ್ಯ ತಂಬಾಕು ನಿಯಂತ್ರಣ ಘಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದಂಡ ವಿಧಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ
ಅತ್ಯಾಚಾರ ಯತ್ನ ಆರೋಪಿ ಬಂಧನಶನಿವಾರಸAತೆ, ಡಿ. ೧೦ : ಕಾಲೇಜಿನಿಂದ ಮನೆಗೆ ಹಿಂತಿರುಗುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಆದರ್ಶ ಎಂಬ ಯುವಕನೋರ್ವ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಕೋರಗಲ್ಲು ಗ್ರಾಮದಲ್ಲಿ ನಡೆದಿದೆ. ಕಾಲೇಜು ಮುಗಿಸಿ
ಸಿಎನ್ಸಿಯಿಂದ ಡಾ ಸುಬ್ರಮಣ್ಯನ್ ಸ್ವಾಮಿ ಭೇಟಿಮಡಿಕೇರಿ, ಡಿ. ೧೦: ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಸಂಘಟನೆ ವತಿಯಿಂದ ಇಂದು ಎನ್.ಯು. ನಾಚಪ್ಪ ನೇತೃತ್ವದ ನಿಯೋಗ ಉಡುಪಿಯಲ್ಲಿ ಆರ್ಥಿಕ ತಜ್ಞ ಹಾಗೂ ಮಾಜಿ ಕಾನೂನು