ಗಣಪತಿ ಬೀದಿ ರಸ್ತೆ ಅಗಲೀಕರಣ ವಿಳಂಬ ವೀಣಾ ಅಚ್ಚಯ್ಯ ಅಸಮಾಧಾನಮಡಿಕೇರಿ, ಡಿ. ೨೮: ಏಕಾಏಕಿ ಸ್ಥಗಿತಗೊಂಡಿರುವ ಗಣಪತಿ ಬೀದಿ ರಸ್ತೆ ಅಗಲೀಕರಣ ಹಾಗೂ ನೂತನ ರಸ್ತೆ ಕಾಮಗಾರಿ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ
ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿ ಕಟ್ಟೆಮಾಡು ಕಿಂಗ್ಫಿಶರ್ ಚಾಂಪಿಯನ್ ನೆಹರೂ ಎಫ್ಸಿ ದ್ವಿತೀಯಮರಗೋಡು, ಡಿ. ೨೮: ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕಟ್ಟೆಮಾಡು ಗ್ರಾಮದ ಕಿಂಗ್ಫಿಶರ್ ಎಫ್ಸಿ ತಂಡ
ಪ್ರೋ ಕಬಡ್ಡಿ ಮಿಲನ್ ಫ್ರೆಂಡ್ಸ್ ಪ್ರಥಮಕೂಡಿಗೆ, ಡಿ. ೨೮: ಕೂಡುಮಂಗಳೂರು ಶ್ರೀ ಸಾಯಿ ಕಬಡ್ಡಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಪ್ರಥಮ ವರ್ಷದ ಐದು ಪಂಚಾಯಿತಿ ವ್ಯಾಪ್ತಿಯ ಪ್ರೋ ಕಬಡ್ಡಿ ಪಂದ್ಯಾಟದಲ್ಲಿ ಮಿಲನ್ ಫ್ರೆಂಡ್ಸ್
ಕಾಡಾನೆ ದಾಳಿ ಬೆಳೆನಷ್ಟವೀರಾಜಪೇಟೆ, ಡಿ. ೨೮: ಸಮೀಪದ ಬಿಳುಗುಂದ ಗ್ರಾಮದಲ್ಲಿ ಕಾಡಾನೆ ದಾಳಿಗೆ ಸಾವಿರಾರು ರೂಪಾಯಿ ಮೌಲ್ಯದ ಭತ್ತ ಫಸಲು ನಾಶವಾಗಿದೆ. ಕೆ.ಎಸ್. ಮೊÊದಿನ್ ಎಂಬವರಿಗೆ ಸೇರಿದ ಗದ್ದೆಯಲ್ಲಿ ನಿನ್ನೆ
ಐಬಿಪಿಎಸ್ ನೇಮಕಾತಿ ಪರೀಕ್ಷೆಗೆ ತರಬೇತಿಮಡಿಕೇರಿ, ಡಿ.೨೮: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ “ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ”ದ ವತಿಯಿಂದ ಐಬಿಪಿಎಸ್ ರಾಷ್ಟಿçÃಕೃತ ಬ್ಯಾಂಕ್ ನವರು ಮುಂದಿನ ದಿನಗಳಲ್ಲಿ ಒಂದು ಲಕ್ಷಕ್ಕೂ