ಬಾಳೋಪಾಟ್ ಪೈಪೋಟಿ ವಿಜೇತರುಮಡಿಕೇರಿ, ಜ. ೪: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಮರಂದೋಡದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಸಿದ ಬಾಳೋಪಾಟ್ ಪೈಪೋಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದವರ ಪಟ್ಟಿ ಪ್ರಕಟಿಸಲಾಗಿದೆ.
ಕೊಡವ ರೈಡರ್ಸ್ ಕ್ಲಬ್ ತಂಡದಿAದ ಮರಗಳ ಸಂರಕ್ಷಣೆ ಕಾರ್ಯಕ್ರಮ ಮಡಿಕೇರಿ, ಜ. ೪: ಕೊಡವ ರೈಡರ್ಸ್ ಕ್ಲಬ್ ಸದಸ್ಯರು ನಲ್ಲೂರು ದೇವರಕಾಡಿಗೆ ಭೇಟಿ ನೀಡಿ ಕಳೆದ ಜುಲೈ ತಿಂಗಳಲ್ಲಿ ತಾವು ನೆಟ್ಟಿರುವ ಕಾಡು ಮರಗಳ ವೀಕ್ಷಣೆ -
ಮೊಗೇರ ಸಮುದಾಯ ಭವನ ನಿರ್ಮಾಣಕ್ಕೆ ಒಗ್ಗಟ್ಟಿನ ಪ್ರಯತ್ನ ಮುಖ್ಯ ಪಿಕೆ ಚಂದ್ರುಸೋಮವಾರಪೇಟೆ, ಜ. ೪: ಜಿಲ್ಲೆಯ ಅಲ್ಲಲ್ಲಿ ನೆಲೆಯಾಗಿರುವ ಮೊಗೇರ ಸಮುದಾಯ ಬಾಂಧವರನ್ನು ಒಂದೇ ವೇದಿಕೆಯಡಿ ಸಂಘಟಿಸಿ ಸಮಾಜದ ಮುಖ್ಯವಾಹಿನಿಗೆ ಕರೆ ತರುವ ನಿಟ್ಟಿನಲ್ಲಿ ಪ್ರಯತ್ನ ಸಾಗಿರುವ ಮಧ್ಯೆಯೇ,
ಕೊಡವ ಮರಣನಿಧಿ ಸಂಘ ಸ್ಥಾಪನೆಮಡಿಕೇರಿ, ಜ. ೪: ಮಡಿಕೇರಿ ತಾಲೂಕಿನ ಅರ್ವತ್ತೋಕ್ಲು ಗ್ರಾಮದಲ್ಲಿ ಕೊಡವ ಕುಟುಂಬದ ಮರಣ ನಿಧಿ ಸಂಘ ಅಸ್ತಿತ್ವಕ್ಕೆ ಬಂದಿದೆ. ಪ್ರತಿ ಹದಿನೆಂಟು ವರ್ಷ ತುಂಬಿದ ಕೊಡವ ಕುಟುಂಬದ
ಕುಟ್ಟ ಗ್ರಾಪಂ ತೆರಿಗೆ ವಂಚನೆ ಪ್ರಕರಣ ೮ ಲಕ್ಷಕ್ಕೇರಿದ ಹಣ ದುರುಪಯೋಗ ಗೋಣಿಕೊಪ್ಪಲು.ಜ.೪: ಗಡಿ ಭಾಗವಾದ ಕುಟ್ಟ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಮಹೇಶ್, ಅಟೆಂಡರ್ ರಾಜನ್ ಇಬ್ಬರು ಸೇರಿ ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಂಡ ಪ್ರಕರಣಕ್ಕೆ ಸಂಬAಧಿಸಿದAತೆ ತಾಲೂಕು