ತೋಟದ ಕಾರ್ಮಿಕನ ಮೇಲೆ ಕಾಡಾನೆ ಧಾಳಿಕಣಿವೆ, ಜ. ೧೭: ಹಾಡಹಗಲೇ ಕಾಡಾನೆಯೊಂದು ಕಾಫಿ ತೋಟದ ಕಾರ್ಮಿಕನ ಮೇಲೆ ಧಾಳಿ ನಡೆಸಿ ಗಾಯಗೊಳಿಸಿದ ಘಟನೆ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದ ದಾಸವಾಳದಲ್ಲಿ ಜರುಗಿದೆ. ಗ್ರಾಮದ ಡಾ.ಚೆಂಗಪ್ಪ ಎಂಬವರ
ಮೋಬಿಯಸ್ ಫೌಂಡೇಷನ್ನಿAದ ರೂ ೨೩ ಲಕ್ಷ ವೆಚ್ಚದ ಆಕ್ಸಿಜನ್ ಘಟಕ ಕೊಡುಗೆಸೋಮವಾರಪೇಟೆ,ಜ.೧೭: ಮೋಬಿಯಸ್ ಫೌಂಡೇಷನ್ ವತಿಯಿಂದ ಸೋಮವಾರಪೇಟೆ, ಶನಿವಾರಸಂತೆ ಹಾಗೂ ಕುಶಾಲನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳಿಗೆ ರೂ. ೨೩ ಲಕ್ಷ ವೆಚ್ಚದಲ್ಲಿ ‘ಮಾಡ್ಯುಲರ್ ಆಕ್ಸಿಜನ್ ಯೂನಿಟ್’ಗಳನ್ನು ನೀಡಲಾಗುತ್ತಿದ್ದು, ಸೋಮವಾರಪೇಟೆ
ಬೋನಿಗೂ ಬೀಳದೆ ಕ್ಯಾಮರಕ್ಕೂ ಸೆರೆಯಾಗದ ಹುಲಿರಾಯಗೋಣಿಕೊಪ್ಪಲು, ಜ. ೧೭: ನಗರದಲ್ಲಿ ಗೂಳಿಗಳ ಮೇಲೆ ವ್ಯಾಘ್ರ ದಾಳಿ ನಡೆಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಸ್ಥಳದಲ್ಲಿ ಹುಲಿಯ ಸೆರೆಗೆ ಅಳವಡಿಸಿರುವ ಬೋನಿನ ಬಳಿ ಹುಲಿಯು ಸುಳಿಯಲಿಲ್ಲ. ಗೂಳಿಗಳ
ಇಂದು ವಿದ್ಯುತ್ ವ್ಯತ್ಯಯಶನಿವಾರಸಂತೆ, ಜ. ೧೭: ಪಟ್ಟಣದ ೬೬/೧೧ ಕೆವಿ ವಿದ್ಯುತ್ ಉಪಕೇಂದ್ರ ವಿತರಣಾ ಕೇಂದ್ರದಲ್ಲಿ ತುರ್ತು ಕೆಲಸವಿರುವುದರಿಂದ ತಾ. ೧೮ ರಂದು (ಇಂದು) ಬೆಳಿಗ್ಗೆ ೯ ಗಂಟೆಯಿAದ ಸಂಜೆ
ಲೋಕಾರ್ಪಣೆಗೆ ಕಾದಿರುವ ಕೂಟುಹೊಳೆ ನೂತನ ಸೇತುವೆವಿಶೇಷ ವರದಿ: ರಫೀಕ್ ತೂಚಮಕೇರಿ ಪೊನ್ನಂಪೇಟೆ, ಜ. ೧೬: ಕೊಡಗು ಮತ್ತು ಕೇರಳದ ಕಣ್ಣೂರು ಜಿಲ್ಲೆಗಳ ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಮಾರ್ಗವಾದ ಮಾಕುಟ್ಟ- ಇರಿಟ್ಟಿ ರಸ್ತೆಯ