ಹತ್ತು ಲಕ್ಷ ವೆಚ್ಚದ ಕಸ ವಿಲೇವಾರಿ ಘಟಕ ಉದ್ಘಾಟನೆಕೂಡಿಗೆ, ಜ. ೧೯: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದಲ್ಲಿ ನೂತನವಾಗಿ ರೂ. ಹತ್ತು ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಕಸ ವಿಲೇವಾರಿ ಘಟಕವನ್ನು ಕ್ಷೇತ್ರದ ಶಾಸಕ
ಸೋಮವಾರಪೇಟೆ ವಾರದ ಸಂತೆ ಆರ್ಎಂಸಿಗೆ ಅAಗನವಾಡಿಗೆ ೧ ವಾರ ರಜೆಸೋಮವಾರಪೇಟೆ, ಜ. ೧೯: ಸೋಮವಾರದಂದು ನಡೆಯುವ ಸೋಮವಾರಪೇಟೆ ಪಟ್ಟಣದ ಸಂತೆಯನ್ನು ಮುಂದಿನ ಆದೇಶ ದವರೆಗೆ ಆರ್‌ಎಂಸಿ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರ ಹಾಗೂ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿಗಳಿಗೆ ಮುಂದಿನ
ಮAಜೂರಾತಿ ಜಾಗವನ್ನು ಸರ್ಕಾರದ ವಶಕ್ಕೆ ಪಡೆಯಲು ಆದೇಶಮಡಿಕೇರಿ, ಜ. ೧೯: ಕುಶಾಲನಗರ ಹೋಬಳಿಯ ಬೈಚನಹಳ್ಳಿಯಲ್ಲಿ ಬಿ.ಎನ್. ರಾಧಾಕೃಷ್ಣ ಹಾಗೂ ಆರ್. ವಸಂತಮ್ಮ ಎಂಬವರಿಗೆ ಅಕ್ರಮ ಸಕ್ರಮದಡಿ ಮಂಜೂರಾಗಿದ್ದ ಜಾಗವನ್ನು ಸರ್ಕಾರದ ವಶಕ್ಕೆ ಪಡೆಯುವಂತೆ ಉಪವಿಭಾಗಾಧಿಕಾರಿಗಳ
ನಾಪೋಕ್ಲು ನಗರ ರಸ್ತೆ ಡಾಂಬರೀಕರಣಕ್ಕೆ ಚಾಲನೆನಾಪೋಕ್ಲು, ಜ. ೧೯: ನಗರದ ಮಾರುಕಟ್ಟೆ ಬಳಿಯಿಂದ ಪೆಟ್ರೋಲ್ ಬಂಕ್‌ವರೆಗೆ ರಸ್ತೆಗಳು ಗುಂಡಿ ಬಿದ್ದು ಸಂಚಾರಕ್ಕೆ ಅಯೋಗ್ಯವಾಗಿದ್ದು ರಸ್ತೆಯನ್ನು ಡಾಂಬರೀಕರಣ ಗೊಳಿಸುವಂತೆ ಒತ್ತಾಯಿಸಿ ನಗರದ ವಾಹನ ಚಾಲಕ
ಬೆಂಕಿ ನಂದಿಸಲು ಗ್ರಾಮಸ್ಥರ ಸಹಕಾರಮಡಿಕೇರಿ, ಜ. ೧೯: ಮರಂದೋಡ ಗ್ರಾಮದ ಕೆರೆತಟ್ಟುವಿನ ಮಂಜಬೆಟ್ಟದಲ್ಲಿ ತಾ. ೧೮ರ ಸಂಜೆ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆಯೊಂದಿಗೆ ಗ್ರಾಮಸ್ಥರು ಕೂಡ ಒಗ್ಗೂಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.