೧೧೩೯ ಕೋವಿಡ್ ಪ್ರಕರಣಗಳು ೩೩೯೫ ಪಾಸಿಟಿವಿಟಿ ದರಮಡಿಕೇರಿ, ಜ. ೨೩: ಕೊಡಗು ಜಿಲ್ಲೆಯಲ್ಲಿ ತಾ. ೨೩ ರಂದು ೧೧೩೯ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಪಾಸಿಟಿವಿಟ್ ದರ ೩೩.೯೫ ಇದೆ. ಈ ಸಂಖ್ಯೆ ಜಿಲ್ಲೆಯ ಜನರಲ್ಲಿ
ರಸ್ತೆ ಬದಿ ಕಂಡುಬAದ ಹುಲಿಸಿದ್ದಾಪುರ, ಜ. ೨೩: ಮಾಲ್ದಾರೆ ಚೆಕ್ ಪೋಸ್ಟ್ ಬಳಿ ತಟ್ಟಳ್ಳಿ, ದಿಡ್ಡಳ್ಳಿ ಹಾಡಿಗಳಿಗೆ ತೆರಳುವ ರಸ್ತೆ ಬದಿಯಲ್ಲಿ ಶನಿವಾರ ರಾತ್ರಿ ವೇಳೆಯಲ್ಲಿ ಹುಲಿಯೊಂದು ಪ್ರತ್ಯಕ್ಷ ಗೊಂಡಿದೆ. ಮಾಲ್ದಾರೆ
ಪೊಲೀಸ್ ಅಧಿಕಾರಿ ನಾಪತ್ತೆ ಪ್ರಕರಣ ಸಿಗದ ಸುಳಿವುಕುಶಾಲನಗರ, ಜ. ೨೩ : ಕುಶಾಲನಗರದ ಪೊಲೀಸ್ ಅಧಿಕಾರಿಯೊಬ್ಬರು ನಾಪತ್ತೆಯಾದ ಪ್ರಕರಣ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಕಳೆದ ಎರಡು ದಿನಗಳಿಂದ ಹಲವೆಡೆ ತೆರಳಿದ್ದು ಪತ್ತೆ ಕಾರ್ಯ ಬಿರುಸಿನಿಂದ
ಕೊಡಗಿನ ಗಡಿಯಾಚೆಕರ್ನಾಟಕ ಸರಕಾರದ ಆಕ್ಷೇಪ ತಿರಸ್ಕರಿಸಿದ ತಮಿಳುನಾಡು ತಮಿಳುನಾಡು, ಜ. ೨೩: ರಾಜ್ಯ ಸರ್ಕಾರ ೪,೬೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಜಾರಿ ಮಾಡಲಿರುವ ಹೊಗೆನಕಲ್ ಕುಡಿಯುವ ನೀರಿನ ಎರಡನೇ ಹಂತದ
ಬೆಂಕಿಯಲ್ಲಿ ಅರಳುವ ಹೂವುಗಳುಇಂದು ರಾಷ್ಟಿçÃಯ ಹೆಣ್ಣು ಮಕ್ಕಳ ದಿನ ಹೆಣ್ಣು ಮಕ್ಕಳ ರಕ್ಷಣೆ, ಅಭಿವೃದ್ಧಿ, ಶಿಕ್ಷಣ ಮತ್ತು ಸುರಕ್ಷತೆಗಾಗಿ ಕೇಂದ್ರದ ಎನ್‌ಡಿಎ ಸರ್ಕಾರ ೨೦೧೫ರಲ್ಲಿ ಈ ದಿನವನ್ನು ಆಚರಣೆಗೆ ತಂದಿತು. ಲಿಂಗಾನುಪಾತದಲ್ಲಿರುವ