ಮಾಧ್ಯಮ ವೃತ್ತಿಪರ ತರಬೇತಿಗೆ ಅರ್ಜಿ ಆಹ್ವಾನಮಡಿಕೇರಿ, ಜ.೨೪: ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಸ್ನಾತಕೋತ್ತರ ಪದವೀಧರ ಪತ್ರಿಕೋದ್ಯಮ ಅಭ್ಯರ್ಥಿಗಳಿಗೆ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ವೃತ್ತಿಪರ ತರಬೇತಿಗೆ (೨೦೨೧-೨೨ನೇ) ಅರ್ಜಿ
ಸೋಮವಾರಪೇಟೆ ಪಟ್ಟಣದಲ್ಲಿ ಪಂಚಾಯಿತಿಯಿAದ ಕ್ರಿಮಿನಾಶಕ ಸಿಂಪಡಣೆಸೋಮವಾರಪೇಟೆ,ಜ.೨೪: ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆ, ಪಟ್ಟಣ ಪಂಚಾಯಿತಿ ವತಿಯಿಂದ ನಗರದ ಜನನಿಬಿಡ ಪ್ರದೇಶಗಳಲ್ಲಿ ಕ್ರಿಮಿನಾಶಕ ಸಿಂಪಡಿಸಲಾಯಿತು. ಪ.ಪA.ನ ಪೌರ ಕಾರ್ಮಿಕರು ಪಟ್ಟಣ
ಭೂಮಿ ತಂತ್ರಾAಶ ಕಲ್ಟಿವೇಟರ್ ಕರೆಕ್ಷನ್ ಮ್ಯುಟೇಶನ್ ಸೌಲಭ್ಯಮಡಿಕೇರಿ, ಜ. ೨೪ : ಆರ್‌ಟಿಸಿ ಮ್ಯಾನೇಜ್‌ಮೆಂಟ್ ತಂತ್ರಾAಶದಲ್ಲಿ ಪಹಣಿ ಕಾಲಂ ೧೨(೨) ರಲ್ಲಿ ಸಾಗುವಳಿದಾರರ ಹೆಸರನ್ನು ದಾಖಲಿಸಲು ಹಾಗೂ ತೆಗೆಯಲು ಅವಕಾಶವಾಗುವಂತೆ ಕಲ್ಟಿವೇಟರ್ ಕರೆಕ್ಷನ್ ಮ್ಯುಟೇಶನ್
ಕೋವಿಡ್ ೧೯ ನಿಯಂತ್ರಣ ಕಾರ್ಯಪಡೆ ಸಮಿತಿ ಸಭೆ ಮಡಿಕೇರಿ, ಜ. ೨೪ : ತಾಲೂಕಿನ ವಿವಿಧ ಗ್ರಾ.ಪಂ.ಗಳ ಕೋವಿಡ್-೧೯ ನಿಯಂತ್ರಣ ಕಾರ್ಯಪಡೆ ಸಮಿತಿ ಸಭೆಯು ಶಾಸಕ ಕೆ.ಜಿ.ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ನಗರದ ತಾಲೂಕು ಪಂಚಾಯತ್ ಸಾಮರ್ಥ್ಯ
ವಿದ್ಯಾರ್ಥಿಗಳಿಗೆ ಸೋಂಕು ಕಾಲೇಜಿಗೆ ರಜೆ ಕೂಡಿಗೆ, ಜ. ೨೪ : ಕೂಡಿಗೆ ಸರಕಾರಿ ಪದವಿ ಪೂರ್ವ ಕಾಲೇಜಿನ ೧೧ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಈಗಾಗಲೇ ಅರೋಗ್ಯ ಇಲಾಖೆಯ ವತಿಯಿಂದ ಎಲ್ಲಾ ಮಕ್ಕಳ ಕೊರೊನಾ