ಕಾಲೇಜುಗಳು ಪುನರಾರಂಭ ಸಾಂಗವಾಗಿ ನಡೆದ ತರಗತಿಗಳು

ಮಡಿಕೇರಿ, ಫೆ. ೧೬: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ಸಂಬAಧಿಸಿದAತೆ ಹೈಕೋರ್ಟ್ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇಂದು ಕಾಲೇಜುಗಳು ಪುನರಾರಂಭಗೊAಡಿದ್ದು, ಶನಿವಾರಸಂತೆ ಹಾಗೂ ಕುಶಾಲನಗರ,

ಡೆಪ್ಯುಟಿ ಚೀಫ್ ಆಫ್ ಆರ್ಮಿ ಸ್ಟಾಫ್ ಆಗಿ ಬನ್ಸಿ ಪೊನ್ನಪ್ಪ ನೇಮಕ

ಮಡಿಕೇರಿ, ಫೆ. ೧೬: ಜಿಲ್ಲೆಯವರಾದ ಪ್ರಸ್ತುತ ದೇಶದ ಲೆಫ್ಟಿನೆಂಟ್ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಚೆನ್ನೀರ ಬನ್ಸಿ ಪೊನ್ನಪ್ಪ ಅವರು ಡೆಪ್ಯುಟಿ ಚೀಫ್ ಆಫ್ ಆರ್ಮಿ ಸ್ಟಾಫ್ ಆಗಿ

ಜಿಲ್ಲೆಯ ನೂತನ ಎಸ್ಪಿ ಆಗಿ ಮಲಚೀರ ಅಯ್ಯಪ್ಪ

ಮಡಿಕೇರಿ, ಫೆ. ೧೬: ಕೊಡಗು ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಜಿಲ್ಲೆಯವರೇ ಆದ ಮಲಚೀರ ಎ. ಅಯ್ಯಪ್ಪ ಅವರು ನೇಮಕಗೊಂಡಿದ್ದಾರೆ. ಕರ್ನಾಟಕ ಪವರ್ ಕಾರ್ಪೋರೇಷನ್ ಲಿಮಿಟೆಡ್‌ನ ಎಸ್.ಪಿ.ಯಾಗಿದ್ದ

ಹುಲಿ ಬೇಟೆಯಲ್ಲಿ ಹಾಡಿ ಮುಖಂಡನೇ ಮುಖ್ಯಸ್ಥ

ಮಡಿಕೇರಿ, ಫೆ. ೧೬: ತಟ್ಟಳ್ಳಿಯಲ್ಲಿ ಹುಲಿ ಹತ್ಯೆ ಮಾಡಿ ಅದರ ಚರ್ಮ, ಇತರ ಭಾಗಗಳನ್ನು ಮಾರಾಟ ಮಾಡಲು ಯತ್ನಿಸಿದ ಪ್ರಕರಣದಲ್ಲಿ ದಿಡ್ಡಳ್ಳಿ ಹಾಡಿಯ ಮುಖಂಡನ ಹೆಸರು ಮುಂಚೂಣಿಯಲ್ಲಿರುವದು

ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಸರಿಪಡಿಸಲು ಕ್ರಮ

ಮಡಿಕೇರಿ, ಫೆ. ೧೬: ಮಡಿಕೇರಿಯ ಇಂದಿರಾ ಕ್ಯಾಂಟೀನ್‌ನಲ್ಲಿನ ವಿದ್ಯುತ್ ಸಮಸ್ಯೆ ಸೇರಿದಂತೆ ಇತರ ಅವ್ಯವಸ್ಥೆಗಳನ್ನು ಸರಿಪಡಿಸಲು ಕ್ರಮ ವಹಿಸಲಾಗಿದೆ ಎಂದು ನಗರಸಭಾ ಪೌರಾಯುಕ್ತ ಎಸ್.ವಿ. ರಾಮ್‌ದಾಸ್ ಅವರು