‘ವಿದ್ಯಾರ್ಥಿಗಳಿಗೆ ದೇಶಪ್ರೇಮವನ್ನು ಕಲಿಸುವಂತಾಗಬೇಕು’ವೀರಾಜಪೇಟೆ, ಫೆ. ೨೫: ಶಾಲೆಗಳಲ್ಲಿ ದಾಖಲಾಗುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಶಿಕ್ಷಕರು ಶಿಕ್ಷಣದೊಂದಿಗೆ ದೇಶ ಪ್ರೇಮವನ್ನು ಕಲಿಸುವಂತಾಗಬೇಕು ಎಂದು ವೀರಾಜಪೇಟೆ ತಾಲೂಕು ದೈಹಿಕ ಶಿಕ್ಷಕರ ಪರಿವೀಕ್ಷಕರಾದ ಗಾಯತ್ರಿ ಸಲಹೆ
‘ಗ್ರಾಮೀಣ ಯುವ ಬೆಳೆಗಾರರ ಅಭ್ಯುದಯಕ್ಕೆ ಲಯನ್ಸ್ ಆದ್ಯತೆ’ ಸೋಮವಾರಪೇಟೆ, ಫೆ.೨೫: ಗ್ರಾಮೀಣ ಭಾಗದಲ್ಲಿರುವ ಯುವ ಬೆಳೆಗಾರರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿಸಿ, ಅವರುಗಳ ಸರ್ವಾಂಗೀಣ ಅಭ್ಯುದಯಕ್ಕಾಗಿ ಲಯನ್ಸ್ ಸಂಸ್ಥೆ ಕಾರ್ಯೋನ್ಮುಖವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಸಿ.ಕೆ. ಮಲ್ಲಪ್ಪ ಹೇಳಿದರು. ಲಯನ್ಸ್
ರಸ್ತೆ ಅಂಚಿಗೆ ತಲುಪುವ ಹೆಚ್ಚುವರಿ ಶೀಟ್ಶನಿವಾರಸಂತೆ, ಫೆ. ೨೫: ಸ್ಥಳೀಯ ಗ್ರಾ.ಪಂ. ಆಡಳಿತ ಮಂಡಳಿಯ ಸಾಮಾನ್ಯ ಸಭೆ ಗ್ರಾ.ಪಂ. ಅಧ್ಯಕ್ಷೆ ಸರೋಜ ಶೇಖರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು. ಸಭೆಯಲ್ಲಿ ಪಟ್ಟಣದ ಕೆಆರ್‌ಸಿ ವೃತ್ತದಲ್ಲಿರುವ
ರಾಜ್ಯಶಾಸ್ತç ವಿದ್ಯಾರ್ಥಿ ವೇದಿಕೆ ಉದ್ಘಾಟನೆ ಮಡಿಕೇರಿ, ಫೆ. ೨೫: ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತç ವಿಭಾಗದ ವತಿಯಿಂದ ತಾ. ೨೧ ರಂದು ‘ಬೆಳಕು’ ಭಿತ್ತಿ ಪತ್ರಿಕೆಯ ೯ನೇ ವಾರ್ಷಿಕೋತ್ಸವ ಹಾಗೂ
ಬಿಸಿಲಿನ ತಾಪ ಒಣಗುತ್ತಿರುವ ಹಾರಂಗಿ ತೋಟಗಾರಿಕಾ ಕ್ಷೇತ್ರದ ತೆಂಗಿನ ಸಸಿಗಳು ಕಣಿವೆ, ಫೆ. ೨೫: ಬೇಸಿಗೆಯ ದಿನಗಳು ಆರಂಭವಾಗುತ್ತಿರುವAತೆ ಬಿಸಿಲಿನ ತಾಪಮಾನ ಏರುತ್ತಿದೆ. ಹಾಗಾಗಿ ಹಾರಂಗಿ ಒಡಲಲ್ಲಿ ಇರುವ ತೋಟಗಾರಿಕಾ ಕ್ಷೇತ್ರದಲ್ಲಿ ಕಳೆದ ಕೆಲವು ದಿನಗಳ ಹಿಂದಷ್ಟೇ ನೆಟ್ಟಿದ್ದ