ರಾಷ್ಟಿçÃಯ ವಿಜ್ಞಾನ ದಿನಾಚರಣೆನಾಪೋಕ್ಲು, ಮಾ. ೩: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ರಾಷ್ಟಿçÃಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ
ವೀರಾಜಪೇಟೆಯನ್ನು ಮಾದರಿ ನಗರವನ್ನಾಗಿ ಮಾಡುವ ಉದ್ದೇಶವೀರಾಜಪೇಟೆ, ಮಾ. ೩ : ದೇಶದ ಪ್ರವಾಸೊದ್ಯಮದಲ್ಲಿ ಕೊಡಗು ಜಿಲ್ಲೆ ಎರಡನೇ ಸ್ಥಾನದಲ್ಲಿದ್ದು ಜಿಲ್ಲೆ ಸೇರಿದಂತೆ ವೀರಾಜಪೇಟೆ ಪಟ್ಟಣವನ್ನು ಮಾದರಿ ನಗರವನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದು
ಬಾರದ ಆದಾಯ ವೀರಾಜಪೇಟೆ ಪಪಂ ಸಭೆಯಲ್ಲಿ ಚರ್ಚೆ ವೀರಾಜಪೇಟೆ, ಮಾ. ೩: ವೀರಾಜಪೇಟೆ ಪ.ಪಂ.ಯ ಆಯವ್ಯಯ ಪೂರ್ವಭಾವಿ ಸಭೆ ಎರಡನೇ ಬಾರಿಗೆ ಇಂದು ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಪ.ಪಂ ಅಧ್ಯಕ್ಷೆ ಸುಶ್ಮಿತಾ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯ ಮೊದಲಿಗೆ
ಉಕ್ರೇನಿನ ಭಾರತೀಯ ರಾಯಭಾರ ಕಚೇರಿಯಿಂದ ದೊರಕದ ಸ್ಪಂದನಮಡಿಕೇರಿ, ಮಾ. ೨: ಉಕ್ರೇನಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳಿಂದ ಸೂಕ್ತ ಸ್ಪಂದನ ಸಿಗದೆ ಇದ್ದ ಕಾರಣ ಉಕ್ರೇನಿನ ಪೂರ್ವ ಭಾಗದಲ್ಲಿ ವಿವಿಧೆಡೆ ವ್ಯಾಸಂಗ ಮಾಡುತ್ತಿದ್ದ ಕೊಡಗಿನವರೂ
ಆಸ್ತಿ ವೈಷಮ್ಯ ಗುಂಡಿಕ್ಕಿ ವ್ಯಕ್ತಿ ಹತ್ಯೆ ಸುಂಟಿಕೊಪ್ಪ, ಮಾ.೨: ಆಸ್ತಿ ವಿಚಾರ ಭುಗಿಲೆದ್ದ ಪರಿಣಾಮ ಕ್ರೋಧಗೊಂಡ ವ್ಯಕ್ತಿಯೋರ್ವ ತನ್ನ ಚಿಕ್ಕಪ್ಪನ ಮಗನನ್ನೇ ಗುಂಡು ಹಾರಿಸಿ ಹತ್ಯೆಗೈದ ಘಟನೆ ನಡೆದಿದೆ. ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೂರು