ದೇವಡಕಾಡ್ ಸಿನಿಮಾಗೆ ಬಹುಮಾನ

ಮಡಿಕೇರಿ, ಮಾ. ೧೧: ೧೩ ನೇ ಅಂತರರಾಷ್ಟಿçÃಯ ಚಲನಚಿತ್ರೋತ್ಸವದ ಪ್ರಯುಕ್ತ ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ಕೊಡವ ಭಾಷೆಯ ಚಿತ್ರ ‘ದೇವಡಕಾಡ್’ಗೆ ೩ನೇ ಬಹುಮಾನ ದೊರೆತಿದೆ. ಜಿಲ್ಲೆಯವರಾದ ತಾತಂಡ ಪ್ರಭು

ಹುಲಿ ಹಾವಳಿ ನಿಯಂತ್ರಣಕ್ಕೆ ಆಗ್ರಹಿಸಿ ರೈತ ಸಂಘದಿAದ ರಸ್ತೆ ತಡೆ

ಗೋಣಿಕೊಪ್ಪಲು, ಮಾ. ೧೧: ಗ್ರಾಮದಲ್ಲಿ ನಿರಂತರ ಹುಲಿ ಹಾವಳಿಯಿಂದ ರೈತರ ಜಾನುವಾರು ಗಳು ಸಾವನ್ನಪ್ಪುತ್ತಿವೆ, ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಇದ್ದರೂ ಹುಲಿ ಯನ್ನು ಸೆರೆಹಿಡಿಯಲು

ಒಳಚರಂಡಿ ಯೋಜನೆ ಪೂರ್ಣಗೊಳಿಸಲು ತೀರ್ಮಾನ ಕುಶಾಲನಗರ ಪಪಂ ಆಡಳಿತ ಮಂಡಳಿ ಸಭೆ

ಕುಶಾಲನಗರ, ಮಾ. ೧೧: ಕುಶಾಲನಗರ ಒಳಚರಂಡಿ ಯೋಜನೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕಿದೆ ಎಂದು ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಸಭೆಯಲ್ಲಿ