‘ಹೋಲಿಸ್ಟಿಕ್ ಎಜುಕೇಶನ್ನಲ್ಲಿ ಗೋಣಿಕೊಪ್ಪಲಿನ ಕಾಪ್ಸ್ಗೆ ಭಾರತದಲ್ಲೇ ಮೊದಲ ಸ್ಥಾನ

ಪೊನ್ನಂಪೇಟೆ, ಮಾ. ೧೫: ಹೋಲಿಸ್ಟಿಕ್ ಎಜುಕೇಶನ್‌ನಲ್ಲಿ ಕೊಡಗು ಜಿಲ್ಲೆಯ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಶಾಲೆ (ಕಾಪ್ಸ್) ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ‘ಎಜುಕೇಶನ್

ಕೂಡುಮಂಗಳೂರು ಗ್ರಾಪಂ ಸಭೆ

ಕುಶಾಲನಗರ, ಮಾ. ೧೫: ಕೂಡುಮಂಗಳೂರು ಗ್ರಾ.ಪಂ. ಸಾಮಾನ್ಯ ಸಭೆಯು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಸಾಮಾಜಿಕ ನ್ಯಾಯ ಸಮಿತಿಗೆ

ಶ್ರೀ ಮಲೆಮಹಾದೇಶ್ವರ ವಾರ್ಷಿಕ ಉತ್ಸವಕ್ಕೆ ಚಾಲನೆ

ವೀರಾಜಪೇಟೆ, ಮಾ. ೧೫: ಸುಮಾರು ೮೦೦ ವರ್ಷಗಳ ಇತಿಹಾಸವಿರುವ ವೀರಾಜಪೇಟೆ ಮಲೆತಿರಿಕೆ ಬೆಟ್ಟದ ಶ್ರೀ ಮಲೆ ಮಹಾದೇಶ್ವರ ದೇವಾಲಯದ ವಾರ್ಷಿಕ ಉತ್ಸವಕ್ಕೆ ಇಂದಿನಿAದ ಚಾಲನೆ ದೊರೆಯಿತು. ದೇವಸ್ಥಾನದಲ್ಲಿ ತಾ.

ಶಾಲೆಯಲ್ಲಿ ಗುಮಾಸ್ತನÀ ಅನುಚಿತ ವರ್ತನೆ ಶಿಕ್ಷಣಾಧಿಕಾರಿಯಿಂದ ಕ್ರಮ

ವೀರಾಜಪೇಟೆ, ಮಾ. ೧೫: ವೀರಾಜಪೇಟೆ ಸಮೀಪದ ಬಿಳುಗುಂದ ಪ್ರೌಢಶಾಲೆಯಲ್ಲಿ ಕಳೆದ ಏಳು ವರ್ಷಗಳಿಂದ ಗುಮಾಸ್ತನಾಗಿ ಸೇವೆ ಸಲ್ಲಿಸುತ್ತಿರುವ ಸುಬ್ರಮಣಿ ಶಾಲೆಯಲ್ಲಿ ಅಸಭ್ಯ ವರ್ತನೆ ತೊರುತ್ತಿದ್ದು, ಮಕ್ಕಳಿಗೆ ಕಿರುಕುಳ