ಹಿಜಾಬ್ ತೀರ್ಪು ಮುಸ್ಲಿಂ ವರ್ತಕರಿಂದ ಬಂದ್ ಮಡಿಕೇರಿ, ಮಾ. ೧೭: ಹಿಜಾಬ್ ವಿವಾದಕ್ಕೆ ಸಂಬAಧಿಸಿದAತೆ ಪ್ರಕಟಗೊಂಡ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ರಾಜ್ಯಮಟ್ಟದಲ್ಲಿ ಕರೆ ನೀಡಲಾಗಿದ್ದ ಬಂದ್‌ಗೆ ಕೊಡಗಿನಲ್ಲೂ ಮುಸ್ಲಿಂ ವರ್ತಕರು,
ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಕುಂಬ್ಯಾರು ಕಲಾಡ್ಚ ಉತ್ಸವನಾಪೋಕ್ಲು, ಮಾ. ೧೭: ಸಮೀಪದ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಕುಂಬ್ಯಾರು ಕಲಾಡ್ಚ ವಾರ್ಷಿಕೋತ್ಸವವು ವಿಜೃಂಭಣೆ ಯಿಂದ ನೆರವೇರಿತು. ಗುರುವಾರ ಬೆಳಿಗ್ಗೆ ದೇವತಕ್ಕರಾದ ಪರದಂಡ ಕುಟುಂಬಸ್ಥರ ಮನೆಯಿಂದ
ಸಂಪಾಜೆಯಲ್ಲಿ ನದಿಗೆ ಉರುಳಿದ ಬಸ್ಸು ಸುಳ್ಯ, ಮಾ. ೧೭: ಕೆಎಸ್‌ಆರ್‌ಟಿಸಿ ಬಸ್ ಅಪಘಾತಕ್ಕೀಡಾಗಿ ೨೧ ಮಂದಿ ಗಾಯಗೊಂಡ ಘಟನೆ ಸಂಪಾಜೆಯಲ್ಲಿ ಸಂಭವಿಸಿದೆ. ಧರ್ಮಸ್ಥಳದಿAದ ಗುಂಡ್ಲುಪೇಟೆಗೆ ತೆರಳುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಸಂಪಾಜೆ ಬಳಿಯ ಗಡಿಕಲ್ಲು
ಕೋವಿ ಹಕ್ಕು ಸರಕಾರದ ಪರಿಶೀಲನೆಯಲ್ಲಿದೆ ವೀಣಾ ಪ್ರಶ್ನೆಗೆ ಸಚಿವರ ಉತ್ತರ ಮಡಿಕೇರಿ, ಮಾ.೧೭: ಕೊಡಗು ಜಿಲ್ಲೆಯಲ್ಲಿ ಕೊಡವ ಭಾಷಿಕರು ಮತ್ತು ಅರೆಭಾಷೆ ಗೌಡ ಜನಾಂಗದವರು ಬಂದೂಕು ವಿನಾಯಿತಿ ಹೊಂದಿದ್ದು, ಅವರುಗಳ ಹಕ್ಕುಗಳ ರಕ್ಷಣೆಯ ಕುರಿತು
ಕೊಡಗಿನ ಗಡಿಯಾಚೆಅಂರ‍್ರಾಷ್ಟಿçÃಯ ನ್ಯಾಯಾಲಯದಲ್ಲಿ ರಷ್ಯಾ ವಿರುದ್ಧ ತೀರ್ಪು: ಯುದ್ಧ ನಿಲ್ಲಿಸಲು ಆದೇಶ ಹೇಗ್, ಮಾ. ೧೭: ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯವಾದ ಅಂರ‍್ರಾಷ್ಟಿçÃಯ ನ್ಯಾಯಾಲಯವು ಉಕ್ರೇನ್ ದಾಳಿಯನ್ನು ತಕ್ಷಣವೇ ನಿಲ್ಲಿಸುವಂತೆ ರಷ್ಯಾಕ್ಕೆ