ಪೋಷಕರನ್ನು ಮಕ್ಕಳು ಪ್ರೀತಿಯಿಂದ ಕಾಣಬೇಕು ನಿರಂಜನ್ ಗೋಣಿಕೊಪ್ಪಲು, ಮಾ. ೧೯: ಮಕ್ಕಳು ತಮ್ಮ ತಂದೆ-ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಡುವುದು ನಿಲ್ಲಬೇಕು. ಜನ್ಮ ನೀಡಿದ ಹೆತ್ತವರನ್ನು ಮಕ್ಕಳು ಪ್ರೀತಿಯಿಂದ ನೋಡುವಂತಾಗಬೇಕು. ಇದರಿಂದ ತಂದೆ ತಾಯಿಯ ಆಶೀರ್ವಾದ ಮಕ್ಕಳ
ಪಕ್ಷಿ ಸಂಕುಲ ಉಳಿಸೋಣ ಬನ್ನಿ ಇಂದು ಗುಬ್ಬಚ್ಚಿ ದಿನ ಪ್ರತಿ ವರ್ಷ ಮಾರ್ಚ್ ೨೦ ರಂದು ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಲಾಗುತ್ತದೆ. ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳನ್ನು ರಕ್ಷಣೆ ಮಾಡುವ ಸಲುವಾಗಿ ೨೦೧೦ ರಿಂದ ಪ್ರತಿವರ್ಷ ಗುಬ್ಬಚ್ಚಿ ದಿನವನ್ನು ಆಚರಿಸಲಾಗುತ್ತಿದೆ.
ಶನಿವಾರಸಂತೆ ಗ್ರಾಪಂಗೆ ಲಾಭ ಶನಿವಾರಸಂತೆ, ಮಾ. ೧೯: ಶನಿವಾರಸಂತೆ ಗ್ರಾಮ ಪಂಚಾಯಿತಿಗೆ ೨೦೨೨-೨೩ನೇ ಸಾಲಿನ ವಿವಿಧ ಆದಾಯ ಮೂಲದ ಹರಾಜು ಟೆಂಡರನ್ನು ತಾ. ೧೦ ರಂದು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಟೆಂಡರ್‌ದಾರರ
ಕುಶಾಲನಗರ ಒಳಚರಂಡಿ ಕಾಮಗಾರಿ ಜೂನ್ನಲ್ಲಿ ಪೂರ್ಣಕುಶಾಲನಗರ, ಮಾ. ೧೯: ಕುಶಾಲನಗರ ಒಳಚರಂಡಿ ಯೋಜನೆಯ ಕಾಮಗಾರಿ ಅಂತಿಮ ಹಂತದಲ್ಲಿದ್ದು ಜೂನ್ ೧೫ರ ಒಳಗಾಗಿ ಲೋಕಾರ್ಪಣೆಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ
ವೀರಾಜಪೇಟೆಯಲ್ಲಿ ಕಸಾಪ ಪದಾಧಿಕಾರಿಗಳ ಪದಗ್ರಹಣವೀರಾಜಪೇಟೆ, ಮಾ. ೧೯: ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅವಧಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ವೀರಾಜಪೇಟೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿ