ತೋಟಗಾರಿಕೆ ತರಬೇತಿ ಪಡೆಯಲು ಅರ್ಜಿ ಆಹ್ವಾನ ಮಡಿಕೇರಿ, ಮಾ. ೨೧: ತೋಟಗಾರಿಕೆ ಇಲಾಖೆ ಅಧೀನದ ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ ರೈತ ಮಕ್ಕಳಿಗೆ ೧೦ ತಿಂಗಳ ತೋಟಗಾರಿಕೆ ತರಬೇತಿಯು ೨೦೨೨ ರ ಮೇ ೨ ರಿಂದ
ಬೇಸಿಗೆ ಬೆಳೆ ಸಮೀಕ್ಷೆಮಡಿಕೇರಿ, ಮಾ. ೨೧: ಪ್ರಸ್ತಕ ಸಾಲಿನ ಬೇಸಿಗೆ ಬೆಳೆ ಸಮೀಕ್ಷೆಯನ್ನು ಇ-ಆಡಳಿತ ಇಲಾಖೆಯ ಅಭಿವೃದ್ಧಿ ಪಡಿಸಿರುವ ರೈತ ಬೆಳೆ ಸಮೀಕ್ಷೆ ಆಪ್ ೨೦೨೧-೨೨ ಮೂಲಕ ಸ್ವಯಂ ರೈತರೇ
ಕೃಷಿ ಸಮ್ಮೇಳನ ಗೋ ಪ್ರದರ್ಶನ ಅಧಿಕಾರಿಗಳಿಂದ ಪರಿಶೀಲನೆಸೋಮವಾರಪೇಟೆ, ಮಾ. ೨೧: ತಾ. ೨೩ ರಿಂದ ೨೫ರ ವರೆಗೆ ತಾಲೂಕಿನ ಅಂಕನಳ್ಳಿ ಗ್ರಾಮದ ಮನೆಹಳ್ಳಿ ಮಠದ ಆವರಣದಲ್ಲಿ ಕೃಷಿ ಸಂಬAಧಿತ ಇಲಾಖೆಗಳು, ಕೃಷಿ ವಿಜ್ಞಾನ ಕೇಂದ್ರ,
ಜಲಜೀವನ್ ಯೋಜನೆ ಅನುಷ್ಠಾನದಲ್ಲಿ ವೀರಾಜಪೇಟೆ ಕ್ಷೇತ್ರ ಮುಂದು *ಗೋಣಿಕೊಪ್ಪ, ಮಾ. ೨೧: ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದೆAಬ ದೂರದೃಷ್ಠಿಯಲ್ಲಿ ಪ್ರಧಾನ ಮಂತ್ರಿ ಮೋದಿ ಅವರು ದೇಶದಲ್ಲಿ ೨ ಲಕ್ಷ ೬೨ ಸಾವಿರ ಪಂಚಾಯಿತಿ
ನಗರಸಭೆ ಉದ್ದಿಮೆ ಪರವಾನಗಿ ಅಭಿಯಾನ ಮಡಿಕೇರಿ, ಮಾ. ೨೧: ಮಡಿಕೇರಿ ನಗರವ್ಯಾಪ್ತಿಯಲ್ಲಿ ನಗರಸಭೆ ವತಿಯಿಂದ ಎರಡು ದಿನಗಳ ಕಾಲ ಉದ್ದಿಮೆ ಪರವಾನಗಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜಿ.ಟಿ. ವೃತ್ತ ಹಾಗೂ ಐ.ಜಿ. ವೃತ್ತದಲ್ಲಿ ಅಭಿಯಾನ