ಗ್ರಾಹಕರ ಹಕ್ಕುಗಳ ದಿನಾಚರಣೆವೀರಾಜಪೇಟೆ, ಮಾ. ೨೩: ಗ್ರಾಹಕರ ಹಕ್ಕುಗಳಿಗೆ ಚ್ಯುತಿ ಬಾರದಹಾಗೆ ಸರಿಯಾದ ಹಕ್ಕು ಸಿಗಬೇಕು. ಮಾನವ ಹಕ್ಕುಗಳಿಗೋಸ್ಕರ ೧೯೪೮ರಲ್ಲೆ ಹೋರಾಟಗಳು ನಡೆದಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.
ಜೆಜೆಎಂನಿAದ ತರಬೇತಿ ಕಾರ್ಯಾಗಾರಶನಿವಾರಸಂತೆ, ಮಾ. ೨೩: ಸಮೀಪದ ದುಂಡಳ್ಳಿ ಗ್ರಾ. ಪಂ. ವತಿಯಿಂದ ಸುಳುಗಳಲೆ ಗ್ರಾಮದ ಸಮುದಾಯ ಭವನದಲ್ಲಿ ಜಲಜೀವನ ಮಿಷನ್ ಯೋಜನೆ ವತಿಯಿಂದ ಕುಡಿಯುವ ನೀರು, ಸ್ವಚ್ಛ ಭಾರತ್
ಆರಕ್ಷಕ ಸಿಬ್ಬಂದಿಯಿAದ ರಕ್ತದಾನಕಡಂಗ, ಮಾ. ೨೩: ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಗೆ ರಕ್ತದ ಅವಶ್ಯಕತೆ ಇದ್ದ ಹಿನ್ನೆಲೆ ಬ್ಲಡ್ ಫೌಂಡೇಶನ್ ಕರ್ನಾಟಕ ಸಂಸ್ಥೆಯ ಕರೆಗೆ ತಕ್ಷಣ ಸ್ಪಂದಿಸಿದ
‘‘ಜನಧ್ವನಿಯೇ ಮುಖ್ಯ ವಾಹಿನಿ’’ ಕಾರ್ಯಾಗಾರ ಮಡಿಕೇರಿ, ಮಾ. ೨೩: ಮಾಸ್ ಮೀಡಿಯಾ ಫೌಂಡೇಶನ್ ಹಾಗೂ “ಈ ದಿನ ಡಾಟ್ ಕಾಮ್” ವತಿಯಿಂದ ಶನಿವಾರಸಂತೆಯಲ್ಲಿ ಸೋಮವಾರಪೇಟೆ ತಾಲೂಕು ಮಟ್ಟದ ಜನಧ್ವನಿಯೇ ಮುಖ್ಯ ವಾಹಿನಿ ಕಾರ್ಯಾಗಾರ
ನೂತನ ಬಿಇಓಗೆ ಸನ್ಮಾನಸೋಮವಾರಪೇಟೆ, ಮಾ.೨೩: ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಕೆ.ವಿ. ಸುರೇಶ್ ಅವರನ್ನು ಇಲ್ಲಿನ ಸೃಷ್ಟಿಯ ಚಿಗುರು ಕವಿಬಳಗದ ವತಿಯಿಂದ ಸನ್ಮಾನಿಸಿ, ಸ್ವಾಗತಿಸಲಾಯಿತು. ಅಂತೆಯೇ ಕೂಡಿಗೆ ಡಯಟ್ ಪ್ರಾಂಶುಪಾಲ