ಗೋ ಸಂರಕ್ಷಣೆ ಎಲ್ಲರ ಕರ್ತವ್ಯ ಅಭಿನವ ಸಿದ್ಧಲಿಂಗ ಸ್ವಾಮೀಜಿಶನಿವಾರಸಂತೆ, ಮಾ. ೨೪: ಕರ್ತವ್ಯದಲ್ಲಿ ಶ್ರದ್ಧೆ ಇಟ್ಟು ದುಡಿದರೇ ಕೃಷಿಕ ಮಾಡುವ ಭೂತಾಯಿ ಹಾಗೂ ಗೋ ಸೇವೆ ನೈಜತೆಯಿಂದ ಕೂಡಿ ನಿಷ್ಕಲ್ಮಶ ಮನಸ್ಸಿನದಾಗಿ ಉತ್ತಮ ಪ್ರತಿಫಲ ಪಡೆಯಬಹುದು
ಶನಿವಾರಸಂತೆಯಲ್ಲಿ ರೋಟರಿ ಕ್ಲಬ್ ಕಾರ್ಯಚಟುವಟಿಕೆಗಳ ಮಾಹಿತಿ ಜಾಥಾಮುಳ್ಳೂರು, ಮಾ. ೨೪: ರೋಟರಿ ಕ್ಲಬ್ ಝೋನ್ ೬ರ ೮೩ ಕ್ಲಬ್‌ಗಳು ಹಾಗೂ ಶನಿವಾರಸಂತೆ ರೋಟರಿ ಕ್ಲಬ್ ಕಳೆದ ೫ ವರ್ಷಗಳಲ್ಲಿ ಮಾಡಿರುವ ಸಮಾಜಮುಖಿ ಕಾರ್ಯಗಳನ್ನು ಸಾರ್ವಜನಿಕರಿಗೆ
ಪಟ್ಟಣದಲ್ಲಿ ಮರಣಬಾವಿಗಳಂತಿರುವ ಗುಂಡಿಗಳು ಕಣ್ಮುಚ್ಚಿ ಕುಳಿತ ಪಪಂ'ಸೋಮವಾರಪೇಟೆ, ಮಾ. ೨೪: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜನನಿಬಿಡ ಪ್ರದೇಶ ಗಳಲ್ಲಿಯೇ ಗುಂಡಿಗಳು ನಿರ್ಮಾಣವಾಗಿದ್ದು, ಮರಣ ಬಾವಿಗಳಂತೆ ಪರಿವರ್ತನೆಯಾಗುತ್ತಿದ್ದರೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು
ಕೋಳಿ ಜೂಜು ಹುಂಜಗಳ ಸಹಿತ ಮೂವರು ಪೊಲೀಸ್ ವಶಕ್ಕೆ ಸೋಮವಾರಪೇಟೆ, ಮಾ. ೨೪: ಹಣವನ್ನು ಪಣವಾಗಿಟ್ಟು ಕೋಳಿಗಳನ್ನು ಬಳಸಿಕೊಂಡು ಅಕ್ರಮವಾಗಿ ಜೂಜಾಟ ನಡೆಯುತ್ತಿದ್ದ ಅಡ್ಡೆಯ ಮೇಲೆ ಸೋಮವಾರಪೇಟೆ ಪೊಲೀಸರು ಧಾಳಿ ನಡೆಸಿದ್ದು, ಕಾಳಗಕ್ಕೆ ಸಿದ್ಧವಾಗಿದ್ದ ಐದು ಹುಂಜಗಳ
ನೇಣು ಬಿಗಿದುಕೊಂಡು ಆತ್ಮಹತ್ಯೆಸೋಮವಾರಪೇಟೆ, ಮಾ. ೨೪: ಮಹಿಳೆಯೋರ್ವರು ತನ್ನ ಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಟ್ಟಣದ ಜನತಾಕಾಲೋನಿಯಲ್ಲಿ ನಡೆದಿದೆ. ಜನತಾ ಕಾಲೋನಿ ನಿವಾಸಿ ದಿ. ಭಗವಾನ್ ಅವರ