ಮನ್ನೆರ ಕಪ್ ಕ್ರಿಕೆಟ್ ಐದು ತಂಡಗಳ ಮುನ್ನಡೆ

ಶ್ರೀಮಂಗಲ, ಮಾ. ೨೬: ಟಿ. ಶೆಟ್ಟಿಗೇರಿ ಗ್ರಾ.ಪಂ.ವ್ಯಾಪ್ತಿಯ ಹರಿಹರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಮನ್ನೆರ ಕ್ರಿಕೆಟ್ ಕೊಡವ ಕೌಟುಂಬಿಕ ಪಂದ್ಯಾವಳಿಯ ೫ನೇ ದಿನ