ಪುತ್ತು ಭಗವತಿ ಉತ್ಸವ ಪೊಮ್ಮಂಗಲ ಹರಕೆ ಸಲ್ಲಿಕೆ ಮಡಿಕೇರಿ, ಮಾ. ೨೬: ದಕ್ಷಿಣ ಕೊಡಗಿನ ಪಾಕೇರಿನಾಡು ಬಿರುನಾಣಿಯ ಶ್ರೀ ಪುತ್ತು ಭಗವತಿ ದೇವಸ್ಥಾನದ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ತಾ. ೧೮ರಂದು ಕೊಡಿಮರ ನಿಲ್ಲಿಸುವ ಮೂಲಕ
ವಿದ್ಯಾರ್ಥಿಗಳು ಶಿಕ್ಷಕರಿಗೆ ಋಣಿಯಾಗಿರಬೇಕು ಎಸ್ಪಿ ಅಯ್ಯಪ್ಪ ಸಲಹೆಗೋಣಿಕೊಪ್ಪಲು, ಮಾ. ೨೬: ಇಲ್ಲಿನ ಸುಂದರ ಪರಿಸರದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅದೃಷ್ಟವಂತರಾಗಿದ್ದು, ಶಿಕ್ಷಣ ನೀಡಿದ ಶಿಕ್ಷಕರಿಗೆ ಋಣಿಯಾಗಿರಬೇಕು ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.
ಕ್ರೀಡಾ ಚಟುವಟಿಕೆಗಳಿಂದ ಮನೋಲ್ಲಾಸ ಭಂವರ್ ಸಿಂಗ್ ಮೀನಾಮಡಿಕೇರಿ, ಮಾ. ೨೬: ಕೊಡಗು ಜಿಲ್ಲಾ ಪಂಚಾಯತ್, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ, ಪಂಚಾಯತ್ ರಾಜ್ ಇಲಾಖೆ ನೌಕರರ ಸಂಘ, ಮಹಾತ್ಮ ಗಾಂಧಿ ನರೇಗಾ ನೌಕರರ
ಶ್ರೀನಿವಾಸ್ ಮತ್ತು ಅಶೋಕ್ಗೆ ರಂಗ ಪುರಸ್ಕಾರಮಡಿಕೇರಿ, ಮಾ. ೨೬: ವಿಶ್ವ ರಂಗಭೂಮಿ ದಿನದ ಅಂಗವಾಗಿ ಪ್ರತಿವರ್ಷ ನೀಡಲಾಗುವ ರಂಗಭೂಮಿ ಪ್ರತಿಷ್ಠಾನದ ರಂಗ ಪುರಸ್ಕಾರ ವಾರ್ಷಿಕ ಪ್ರಶಸ್ತಿಯನ್ನು ಜಿಲ್ಲೆಯ ಇಬ್ಬರು ಕಲಾವಿದರಿಗೆ ನೀಡಲು ಆಯ್ಕೆ
ಭವಾನಿ ಚಿನ್ನದ ಸಾಧನೆ ಎರಡು ಬೆಳ್ಳಿ ಪದಕ ಮಡಿಕೇರಿ, ಮಾ. ೨೬: ಸ್ಕೀಯಿಂಗ್ ಸಾಹಸಿ ಕ್ರೀಡೆಯಲ್ಲಿ ಸಾಧನೆ ತೋರುತ್ತಿರುವ ಕೊಡಗಿನ ಯುವತಿ ತೆಕ್ಕಡ ಭವಾನಿ ನಂಜುAಡ ಇದೀಗ ಈ ಕ್ರೀಡೆಯಲ್ಲಿ ಮತ್ತೊಂದು ಮಿಂಚು ಹರಿಸಿದ್ದಾಳೆ. ಜಮ್ಮು