ಕೋವಿ ವಿನಾಯಿತಿ ವಿಚಾರ ಸುಪ್ರೀಂ ಕೋರ್ಟ್ನಿಂದ ನೋಟೀಸ್ ಮಡಿಕೇರಿ, ಮಾ. ೨೯: ಕೊಡವ ಜನಾಂಗ ಹಾಗೂ ಜಮ್ಮಾಹಿಡುವಳಿ ದಾರರಿಗೆ ಕೋವಿ ವಿನಾಯಿತಿ ಹಕ್ಕು ವಿಚಾರಕ್ಕೆ ಸಂಬAಧಿಸಿದAತೆ ಈ ಹಿಂದೆ ರಾಜ್ಯ ಉಚ್ಚ ನ್ಯಾಯಾಲಯ ನೀಡಿರುವ ತೀರ್ಪು
ಹುಲಿ ದಾಳಿ ಪ್ರಕರಣ ಪರಿಷತ್ನಲ್ಲಿ ಪ್ರತಿಧ್ವನಿಮಡಿಕೇರಿ, ಮಾ. ೨೯: ಹುಲಿ ದಾಳಿಗೆ ಸಿಲುಕಿ ನಿನ್ನೆ ಒಂದನೇ ರುದ್ರಗುಪ್ಪೆ ಗ್ರಾಮದಲ್ಲಿ ಬಲಿಯಾದ ಕಾರ್ಮಿಕ ಗಣೇಶ್ (ಪುಟ್ಟು) ಸಾವಿನ ಘಟನೆಯ ಗಂಭೀರತೆ ಇಂದು ವಿಧಾನ ಪರಿಷತ್‌ನಲ್ಲಿ
ಏ ೮ ರಂದು ಅರಣ್ಯ ಸಚಿವರ ನೇತೃತ್ವದ ಸಭೆ ಜಿಲ್ಲಾಧಿಕಾರಿಮಡಿಕೇರಿ, ಮಾ. ೨೯: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮಾನವ- ವನ್ಯ ಜೀವಿ ಸಂಘರ್ಷ ತಡೆಗೆ ಶಾಶ್ವತ ಕ್ರಮ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಏ. ೮ ರಂದು ಅರಣ್ಯ ಸಚಿವರ
ಕೊಡಗಿನ ಗಡಿಯಾಚೆ೫೦ ವರ್ಷಗಳ ಅಸ್ಸಾಂ-ಮೇಘಾಲಯ ಗಡಿವಿವಾದ ಅಂತ್ಯ ನವದೆಹಲಿ, ಮಾ. ೨೯: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಮಂಗಳವಾರ ತಮ್ಮ ರಾಜ್ಯಗಳ
ಸಮಾಜದಲ್ಲಿ ಒಗ್ಗಟ್ಟಿನಿಂದ ಸಾಮರಸ್ಯ ಸಾಧಿಸಬಹುದಾಗಿದೆಶನಿವಾರಸಂತೆ, ಮಾ. ೨೯: ಸಮಾಜದಲ್ಲಿ ಒಗ್ಗಟ್ಟು ಅತಿಮುಖ್ಯವಾಗಿದ್ದು, ಅದರಿಂದ ಸಾಮರಸ್ಯ ಸಾಧಿಸಬಹುದಾಗಿದೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು. ಸಮೀಪದ ತಪೋವನ ಕ್ಷೇತ್ರ ಮನೆಹಳ್ಳಿ ಮಠದಲ್ಲಿ