ದೇವರ ದಾಸಿಮಯ್ಯನವರ ಆಚಾರ ವಿಚಾರ ಅಳವಡಿಸಿಕೊಳ್ಳಲು ಸಲಹೆ

ಮಡಿಕೇರಿ, ಏ. ೧೦: ನೇಕಾರರು ಒಗ್ಗೂಡುವಿಕೆಯಿಂದ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಲು ಸಂಘಟನೆ ಮುಖ್ಯ ಎಂದು ರಾಜ್ಯ ನೇಕಾರರ ಸಂಘದ ನಿರ್ದೇಶಕ ಡಿ.ಕೆ. ತಿಮ್ಮಪ್ಪ ಅವರು ಕರೆ