ಭದ್ರಕಾಳಿ ದೇಗುಲ ವಾರ್ಷಿಕೋತ್ಸವ ಸಿದ್ದಾಪುರ, ಏ. ೧೮: ಸಿದ್ದಾಪುರದ ಗುಹ್ಯ ಗ್ರಾಮದ ಹೈಸ್ಕೂಲ್ ಪೈಸಾರಿಯ ಶ್ರೀ ಭದ್ರಕಾಳಿ ದೇವಾಲಯದ ವಾರ್ಷಿಕೋತ್ಸವ ಹಾಗೂ ತೆರೆ ಮಹೋತ್ಸವ ಸಂಭ್ರಮದಿAದ ಜರುಗಿತು. ದೇವಾಲಯದಲ್ಲಿ ವಿವಿಧ ತೆರೆ
ಬ್ರೆöÊನೋಬ್ರೆöÊನ್ ಪದವಿ ಪ್ರದಾನ ಮಡಿಕೇರಿ, ಏ. ೧೮: ಮಡಿಕೇರಿಯ ಬ್ರೆöÊನೋಬ್ರೆöÊನ್ ಅಬಾಕಸ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ಇತ್ತೀಚೆಗೆ ಮಡಿಕೇರಿಯಲ್ಲಿ ನಡೆಯಿತು. ಒಟ್ಟು ೪೪ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮಡಿಕೇರಿಯ ಕೇಂದ್ರದಲ್ಲಿ ಇದುವರೆಗೆ
ಬ್ಯಾಡ್ಮಿಂಟನ್ ಕೋರ್ಟ್ ಉದ್ಘಾಟನೆಮಡಿಕೇರಿ, ಏ. ೧೮: ೧೯೮೮ನೇ ಇಸವಿಯಲ್ಲಿ ಕುಶಾಲನಗರದಲ್ಲಿ ಪ್ರಾರಂಭವಾದ ಇಗ್ಗುತಪ್ಪ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಸಂಸ್ಥೆಯ ಆವರಣದಲ್ಲಿ ಹೊಸದಾಗಿ ನಿರ್ಮಾಣಗೊಂಡ ಒಳಾಂಗಣ ಷಟಲ್ ಬ್ಯಾಡ್ಮಿಂಟನ್ ಕೋರ್ಟನ್ನು
ಮುಂಚೂಣಿಯಲ್ಲಿರುವ ಸಂಪಾಜೆ ಸೊಸೈಟಿ ಶಾಸಕರ ಶ್ಲಾಘನೆ ಮಡಿಕೇರಿ, ಏ. ೧೮: ಸಂಪೂರ್ಣ ಡಿಜಿಟಲೀಕರಣದಂತಹ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ, ಸದಸ್ಯರಿಗೆ ಗುಣಮಟ್ಟದ ಸೇವೆಯಲ್ಲಿ ಸಂಪಾಜೆ ಸೊಸೈಟಿ ಮುಂಚೂಣಿಯಲ್ಲಿದ್ದು, ಇದು ಜಿಲ್ಲೆಗೆ ಮಾದರಿ ಸಂಸ್ಥೆಯಾಗಿದೆ ಎಂದು ಶಾಸಕ
ವಿದ್ಯಾರ್ಥಿ ಭಾಷಣ ಶಿಕ್ಷಕನಿಂದ ಬೆದರಿಕೆ ಸೇವೆಯಿಂದ ಅಮಾನತು ವಿದ್ಯಾರ್ಥಿ ಭಾಷಣ-ಶಿಕ್ಷಕನಿಂದ ಬೆದರಿಕೆ : ಸೇವೆಯಿಂದ ಅಮಾನತು ಸೋಮವಾರಪೇಟೆ,ಏ.೧೮: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯಂದು ವಿದ್ಯಾರ್ಥಿ ವಸತಿನಿಲಯದಲ್ಲಿ ವಿದ್ಯಾರ್ಥಿಯೋರ್ವ ಭಾಷಣ ಮಾಡಿದ್ದು, ಇದು