ಕ್ಯಾಲ್ಸ್ನಲ್ಲಿ ನೂತನ ಹಾಕಿ ಆಸ್ಟೊçÃಟರ್ಫ್

ಹೆಚ್.ಕೆ. ಜಗದೀಶ್ ಗೋಣಿಕೊಪ್ಪಲು, ಡಿ.೧೨: ಗೋಣಿಕೊಪ್ಪಲುವಿನ ಕ್ಯಾಲ್ಸ್ ವಿದ್ಯಾಸಂಸ್ಥೆಯ ನೂತನ ಹಾಕಿ ಆಸ್ಟೊçÃಟರ್ಫ್ ಮೈದಾನದಲ್ಲಿ ಅಂತರ ಶಾಲಾ ಮಾಸ್ಟರ್ಸ್ ಹಾಕಿ ಕಪ್ ೨೦೨೫ ಆಯೋಜನೆ ಮಾಡಲಾಗಿದ್ದು ನೂತನ ಮೈದಾನದಲ್ಲಿ

ವಿಧಾನ ಪರಿಷತ್ ಸದಸ್ಯರ ಆರೋಪ ಪೂರ್ವಾಗ್ರಹ ಪೀಡಿತ

ಮಡಿಕೇರಿ, ಡಿ. ೧೨: ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಅವರು ವಸತಿ ಶಾಲೆಯೊಂದರ ವಿರುದ್ಧ ಮಾಡಿರುವ ಆರೋಪವು ವೈಯಕ್ತಿಕ ಗುರಿಯಾಗಿಸಿಕೊಂಡು ಪೂರ್ವ ನಿರ್ಧರಿತ, ಪೂರ್ವಾಗ್ರಹ

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಪ್ರಕರಣ ದಾಖಲು

ಸಿದ್ದಾಪುರ, ಡಿ. ೧೨: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಗ್ರಾ.ಪಂ. ಮಾಜಿ ಅಧ್ಯಕ್ಷನ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿದ್ದಾಪುರ ಠಾಣಾ ವ್ಯಾಪ್ತಿಯ