ಮಡಿಕೇರಿ, ನ. ೧೧: ನಗರದ ವಿಜಯ ವಿನಾಯಕ ದೇವಾಲಯದ ೨೮ನೇ ವಾರ್ಷಿಕೋತ್ಸವ ತಾ. ೧೨ ರಂದು (ಇಂದು) ನಡೆಯಲಿದೆ. ಈ ಪ್ರಯುಕ್ತ ದೇವಾಲಯದಲ್ಲಿ ಬುಧವಾರ ಸಂಜೆಯಿAದಲೇ ಧಾರ್ಮಿಕ ಕಾರ್ಯಗಳು ಆರಂಭಗೊAಡವು. ತಾ. ೧೨ ರಂದು (ಇಂದು) ಬೆಳಿಗ್ಗಿನಿಂದಲೇ ಪೂಜಾ ಕೈಂಕರ್ಯಗಳು ನಡೆಯಲಿವೆ.
ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ ನಂತರ ಅನ್ನದಾನ ನಡೆಯಲಿದ್ದು, ಅನ್ನದಾನಕ್ಕೆ ಬೇಕಾಗುವ ತರಕಾರಿಗಳನ್ನು ಸಿದ್ಧಗೊಳಿಸುವ ಕಾರ್ಯದಲ್ಲಿ ಬುಧವಾರ ಸಂಜೆ ಭಕ್ತಾದಿಗಳು ತೊಡಗಿಸಿಕೊಂಡಿದ್ದರು.