ಮಡಿಕೇರಿ, ನ. ೯: ಮಡಿಕೇರಿಯ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ವಿಜಯ ವಿನಾಯಕ ದೇವಾಲಯದ ೨೮ನೇ ವಾರ್ಷಿಕೋತ್ಸವವು ತಾ. ೧೨ ರಂದು ನಡೆಯಲಿದೆ. ತಾ. ೧೧ರ ಸಂಜೆಯಿAದ ಆರಂಭಗೊಳ್ಳುವ ಪೂಜಾ ವಿಧಿವಿಧಾನಗಳು ತಾ. ೧೨ರ ಮಧ್ಯಾಹ್ನ ೧೨ಗಂಟೆಯ ಮಹಾಮಂಗಳಾರತಿಯೊAದಿಗೆ ಪೂರ್ಣಗೊಳ್ಳಲಿದ್ದು, ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.