ಮಡಿಕೇರಿ, ನ. ೯: ದೀಪಾವಳಿಯ ಸಂದರ್ಭದಲ್ಲಿ ಚಿನ್ನಾಭರಣ ಪ್ರಿಯರಿಗೆ ವಿಶೇಷ ಖರೀದಿಯ ಸಂತಸ ನೀಡಲು ಮುಳಿಯ ಗೋಲ್ಡ್ & ಡೈಮಂಡ್ಸ್ನ “ಮುಳಿಯ ಚಿನ್ನೋತ್ಸವ”! ಆಕರ್ಷಕ ಕೊಡುಗೆಗಳೊಂದಿಗೆ ನಡೆಯುತ್ತಿದೆ.ಅಕ್ಟೋಬರ್ ೧೧ರಿಂದ ನವೆಂಬರ್ ೧೧ರವರೆಗೆ ನಡೆಯುತ್ತಿರುವ ಈ ವಿಶೇಷ ಉತ್ಸವದಲ್ಲಿ ಚಿನ್ನಾಭರಣಗಳ ಮೇಲೆ ವಿಶೇಷ ಕೊಡುಗೆ ನೀಡಲಾಗುತ್ತಿದೆ. ಈ ವಿಶೇಷ ಆಫರ್ ಮುಕ್ತಾಯಕ್ಕೆ ಇನ್ನು ಕೇವಲ ಎರಡು ದಿನಗಳು ಮಾತ್ರ ಬಾಕಿ ಉಳಿದಿದೆ.