ಮಡಿಕೇರಿ, ಜು. ೧೪: ಕೊಡಗು ಜಿಲ್ಲಾ ಪೊಲೀಸರು ೨೦೨೬ನೇ ಸಾಲಿನಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸುಮಾರು ೩೬.೮೦೭ ಕೆ.ಜಿ. ಗಾಂಜಾ ಮತ್ತು ೧೮ ಗ್ರಾಂ ಎಂಡಿಎAಎ ಸೇರಿದಂತೆ ಒಟ್ಟು ರೂ.೨೦,೨೦,೩೫೦ ಮೊತ್ತದ ವಿವಿಧ ಮಾದಕ ವಸ್ತುಗಳನ್ನು ಇಂದು ಮೈಸೂರಿನ ಉIಃS ಘಟಕದಲ್ಲಿ ನಿಯಮಾನುಸಾರ ನಾಶಪಡಿಸಲಾಯಿತು.