ಮಡಿಕೇರಿ, ಜು. ೧೪: ಇಲ್ಲಿಗೆ ಸಮೀಪದ ಹೆರವನಾಡು ಗ್ರಾಮದ ನಿವಾಸಿ, ದೇವಾಯಿರ ವಿನಯ್ ಅವರಿಗೆ ಸೇರಿದ ಹುಲ್ಲಿನ ರಾಶಿಯೊಳಗಡೆ ಸೇರಿಕೊಂಡಿದ್ದ ಸುಮಾರು ೧೬ ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಾಕತ್ತೂರಿನ ಸ್ನೇಕ್ ಪೆರೇರ ಅವರು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟರು.