ನಾಪೋಕ್ಲು, ೨: ಶೌರ್ಯ ಘಟಕ ಸ್ವಯಂ ಸೇವಕರು ಕಾವೇರಿ ನದಿ ಸ್ವಚ್ಚತಾ ಕಾರ್ಯವನ್ನು ಕೈಗೊಂಡರು.

ಶೌರ್ಯ ಮಾಸ್ಟರ್ ಬಾಳೆಯಡ ದಿವ್ಯ ಮಂದಪ್ಪ ಅವರ ನೇತೃತ್ವದ ತಂಡದಲ್ಲಿ ಉಮಾಲಕ್ಷ್ಮಿ, ಚಂದ್ರಕಲಾ, ಶಂಕರ, ದಿಲಿಶ್, ಮಾಯಿಲಪ್ಪ, ಶರವಣ, ಆನಂದ, ರಶ್ಮಿ ಪಾಲ್ಗೊಂಡಿದ್ದರು.