ಚೆಯ್ಯಂಡಾಣೆ, ಮೇ ೫: ಚೆಯ್ಯಂಡಾಣೆ ಹಾಗೂ ಸುತ್ತಮುತ್ತ ಮಂಗಳವಾರ ಮಧ್ಯಾಹ್ನ ನಂತರ ಭಾರೀ ಗುಡುಗು, ಗಾಳಿ ಸಹಿತ ಮಳೆಯಾಗಿದೆ. ಚೆಯ್ಯಂಡಾಣೆ ಸುತ್ತಮುತ್ತಲಿನ ಗ್ರಾಮಗಳಾದ ಎಡಪಾಲ, ಕರಡ, ಚೇಲಾವರ, ಕೊಕೇರಿ ಗ್ರಾಮದಲ್ಲಿ ಬಿರುಸಿನ ಮಳೆಯಾದ ಬಗ್ಗೆ ವರದಿಯಾಗಿದೆ. - ಅಶ್ರಫ್