ನಾಪೋಕ್ಲು, ಮೇ. ೫: ಇಲ್ಲಿಗೆ ಸಮೀಪದ ಬಾವಲಿ ಗ್ರಾಮದಲ್ಲಿ ಮಳೆ ಗಾಳಿಗೆ ಮರ ಬಿದ್ದು ಕೋಳಿಗೂಡು ಸಂಪೂರ್ಣ ಧ್ವಂಸವಾಗಿ ನಷ್ಟ ಸಂಭವಿಸಿದೆ. ಡಿ ಈರಪ್ಪ ಎಂಬವರಿಗೆ ಸೇರಿದ ಕೋಳಿ ಗೂಡಿನ ಮೇಲೆ ಮಂಗಳವಾರ ಸಂಜೆ ಗಾಳಿ ಮಳೆಗೆ ಬೈನೆ ಮತ್ತು ಅಡಿಕೆ ಮರ ಬಿದ್ದು, ನಷ್ಟ ಉಂಟಾಗಿದೆ.

-ದುಗ್ಗಳ ಸದಾನಂದ