ಮಡಿಕೇರಿ, ಏ. ೩೦: ಕೊಡಗು ಜಿಲ್ಲಾ ಅಪರ ಜಿಲ್ಲಾಧಿಕಾರಿಯಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿ, ಹಿರಿಯ ಶ್ರೇಣಿ ಕೆಎಎಸ್ ಅಧಿಕಾರಿ ಡಾ. ಸಹನ ಎಸ್.ಹೆಚ್. ನಿಯೋಜನೆಗೊಂಡಿದ್ದಾರೆ. ಆರ್. ಐಶ್ವರ್ಯ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸಹನ ಅವರು ನೇಮಕಗೊಂಡಿದ್ದಾರೆ.