ಮಡಿಕೇರಿ, ಮಾ. ೩೦: ಮಡಿಕೇರಿ ಮೂಲದ ಶ್ರೀಮತಿ ನೀನಾ ಕುಮಾರಿ ಮತ್ತು ಧನಂಜಯ್ ಅವರ ಪುತ್ರ ಅಭಿಲಾಷ್ ರೈ ವಿವಾಹವೂ ಸ್ಥಳೀಯ ರೆಸಾರ್ಟ್ ಒಂದರಲ್ಲಿ ಜರ್ಮನಿ ಮೂಲದ ಯುಟೆ ಕ್ಲಬ್ ಸೋವಾ ಎಂಬ ಯುವತಿಯೊಂದಿಗೆ ನಡೆಯಿತು. ವಧು-ವರರಿಬ್ಬರೂ ಜರ್ಮನಿಯ ಸಂಸ್ಥೆಯೊAದರಲ್ಲಿ ಉದ್ಯೋಗದಲ್ಲಿದ್ದಾರೆ.